ನೇತ್ರಾವತಿ ಕಿನಾರೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ
Mar 26 2024, 01:02 AM ISTಕಳೆದೆರಡು ದಿನಗಳಿಂದ ಉಪ್ಪಿಂಗಡಿ ಸಮೀಪದ ಬಂದಾರು ಗ್ರಾಮದ ಬಟ್ಕಡ ಮಸೀದಿ ಬಿಬಿ ಮಜಲು ಪರಿಸರದಲ್ಲಿ ಆನೆಗಳು ಕಾಣಿಸಿಕೊಂಡು ಘೀಳಿಡುತ್ತಿವೆ. ಈ ಮಧ್ಯೆ ಗ್ರಾಮದ ಬಿಬಿ. ಮಜಲು ತಿಮ್ಮಯ್ಯ ಗೌಡ ಎಂಬವರ ತೋಟದಲ್ಲಿ ಅಡಕೆ, ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡಿದ್ದು, ಅಪಾರ ನಷ್ಟಕ್ಕೆ ಕಾರಣವಾಗಿದೆ.