ವಿವಿಧೆಡೆ ಅಬಕಾರಿ ದಾಳಿ: 4 ಪ್ರಕರಣ, 31 ಜನ ಬಂಧನ
Mar 22 2024, 01:01 AM ISTರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಒಟ್ಟು 121.350 ಲೀಟರ್ ಮದ್ಯ, 40.420 ಲೀಟರ್ ಬಿಯರ್, 180 ಲೀಟರ್ ಸೇಂದಿ, 0.980 ಕೆ.ಜಿ ಗಾಂಜಾ ಹಾಗೂ 4 ವಾಹನ ಸೇರಿ 7,95,601 ರು. ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.