ನನಸಾಗುತ್ತಿದೆ ದಶಕಗಳ ನೀರಾವರಿ ಕನಸು
Oct 08 2023, 12:00 AM ISTಸುಮಾರು ₹೪೧೮ ಕೋಟಿ ವೆಚ್ಚದ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿ ಹಂತದಲ್ಲಿದೆ. ದಶಕಗಳ ನೀರಾವರಿ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಈಗ ವರದಾ ನದಿಯಲ್ಲಿನ ನೀರಿನ ಕೊರತೆ ತಾತ್ಕಾಲಿಕ ಆತಂಕ ಸೃಷ್ಟಿಸಿದೆ. ಆದರೆ ರೈತನ ಭರವಸೆ ಮಾತ್ರ ಜೀವಂತವಾಗಿದೆ.