ಪಂಚನದಿಗಳಿಗೆ ಹರಿದುಬರುತ್ತಿದೆ 64,728 ಕ್ಯುಸೆಕ್ ನೀರು
Jul 10 2024, 12:40 AM ISTಚಿಕ್ಕೋಡಿ ಉಪವಿಭಾಗದ ಕೃಷ್ಣಾ ತೀರದಲ್ಲಿ ಮಳೆ ಇಲ್ಲವಾದರೂ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ರಾಜ್ಯದ ಪಂಚನದಿಗಳಿಗೆ 64,728 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಏರಿಕೆಯಾಗಿದೆ.