ಮನೆಯೊಳಗೆ ನುಗ್ಗಿದ ಖಾಲಿ ನಿವೇಶನದ ನೀರು
Oct 20 2025, 01:02 AM ISTಜೋರು ಮಳೆಯಿಂದ ಪಟ್ಟಣದ ಜೈನಿಗರ ಬೀದಿಯ ಖಾಲಿ ನಿವೇಶನದಲ್ಲಿ ಸಂಗ್ರಹವಾದ ಮಳೆ ನೀರು ಸರಾಗವಾಗಿ ಹೊರಗೆ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಮನೆ ನುಗ್ಗಿ ಆತಂಕ ಸೃಷ್ಠಿಸಿತು. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಏಕಾಏಕಿ ಮಂಜುನಾಥ್ ಎಚ್.ಎಸ್. ಎಂಬುವರ ಮನೆಗೆ ನುಗ್ಗಿ ಆತಂಕ ಸೃಷ್ಠಿಸಿದೆ. ಮನೆಯಲ್ಲಿ ಇದ್ದ ದಿನಸಿ ಪಾದಾರ್ಥಗಳು, ಮಕ್ಕಳ ಪುಸ್ತಕಗಳು, ಹಾಸಿಗೆ, ಹೊದಿಕೆ, ಪ್ರಾತೆಗಳು ಹಾಗು ದಿನಬಳಕೆ ವಸ್ತುಗಳು ನೀರಿನಲ್ಲಿ ನೆಂದು ಕೆಮ್ಮಣ್ಣಿನ ಕೆಸರು ತುಂಬಿದೆ.