17 ಬೈಕ್ ಕದ್ದವನ 20 ದಿನದಲ್ಲೇ ಬಂಧಿಸಿದ ಪೊಲೀಸರು
Dec 13 2023, 01:00 AM ISTಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನದಿಂದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 4 ಪ್ರಕರಣ, ಸಾಗರ, ಸಖರಾಯಪಟ್ಟಣ, ರಾಮನಗರ ಪಟ್ಟಣ, ದಾವಣಗೆರೆ, ಹೊನ್ನಾಳ್ಳಿ, ಭದ್ರಾವತಿ, ಮೈಸೂರು, ತಿಪಟೂರು, ಹಾಸನ, ಹರಪನಹಳ್ಳಿಯಲ್ಲಿ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.