ಪೊಲೀಸರು ಕರ್ತವ್ಯದ ಜೊತೆ ಶಿಸ್ತು ಕಾಪಾಡಿಕೊಳ್ಳಬೇಕು
Jun 01 2024, 12:46 AM ISTಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಕಾಳಜಿಯಿಂದಾಗಿ ಹೊಸ ಪೊಲೀಸ್ ಠಾಣೆಗಳಿಗೆ ಸಿಎಸ್ಆರ್ ಅನುದಾನದಲ್ಲಿ ೨೬ ವಾಹನಗಳು, ಪೊಲೀಸ್ ಕ್ವಾಟರ್ಸ್ಗೆ ರಸ್ತೆ, ನೀರು, ಸೋಲಾರ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ,