ಸಮಾಜದಲ್ಲಿ ಓದುಗರ ಪ್ರಮಾಣ ಹೆಚ್ಚಾಗಬೇಕು
Nov 03 2025, 01:15 AM IST ಮೈಸೂರು ಅರಸರು ಹಾಗೂ ದಿವಾನರುಗಳು ಶಿಕ್ಷಣ, ಸಾಹಿತ್ಯ ,ಸಂಸ್ಕೃತಿ ಕೃಷಿ,ಮತ್ತು ತಂತ್ರಜ್ಞಾನಗಳ ಬಗ್ಗೆ ನೀಡಿರುವ ಕೊಡುಗೆಗಳನ್ನು ಯಾರು ಮರೆಯಲಾಗದು. ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿ ನಿರ್ಮಾಣಕ್ಕಾಗಿ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು , ರಾತ್ರಿ ಶಾಲೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುತ್ತಾರೆ