18ನೇ ಲೋಕಸಭೆಗೆ ವಿದ್ಯುಕ್ತ ಚಾಲನೆ, ಸದಸ್ಯರ ಪ್ರಮಾಣ
Jun 25 2024, 12:37 AM IST 18ನೇ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನೂತನ ಸದಸ್ಯರು ಸೋಮವಾರ ಸಂಸತ್ನ ಮೊದಲ ಅಧಿವೇಶನದಲ್ಲಿ ಕನ್ನಡ, ಬೆಂಗಾಲಿ, ಸಂಸ್ಕೃತ, ಒಡಿಯಾ, ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸದರು. ಕೆಲವರು ಇಂಗ್ಲೀಷ್ನಲ್ಲೂ ಪ್ರಮಾಣ ವಚನ ಸ್ವೀಕರಿಸಿದರು.