ನಾಡಿದ್ದು ಮೋದಿ 3.0 ಪ್ರಮಾಣ?
Jun 06 2024, 01:46 AM ISTಬಿಜೆಪಿಗೆ ತೆಲುಗುದೇಶಂ, ಜೆಡಿಯು ಬೆಂಬಲ ಘೋಷಣೆ ಮಾಡಿದ್ದು, ಎನ್ಡಿಎ ನಾಯಕರಾಗಿ ನಮೋ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿಗೆ ಪ್ರಧಾನಿ ರಾಜೀನಾಮೆ ಸಲ್ಲಿಕೆ ಮಾಡಿದ್ದು ನಾಡಿದ್ದು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಈ ಮೂಲಕ ಸತತ 3ನೇ ಸಲ ಪ್ರಧಾನಿ ಪಟ್ಟ ಅಲಂಕರಿಸಲಿರುವ ಮೊದಲ ಕಾಂಗ್ರೆಸ್ಸೇತರ ರಾಜಕೀಯ ನಾಯಕ ಮೋದಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.