ಆಳಂದದ ಶಂಭುಲಿಂಗ ಸ್ವಾಮೀಜಿಗೆ ಬಿಜೆಪಿ ಎಂಪಿ ಟಿಕೆಟ್ ನೀಡಲು ಆಗ್ರಹ
Jan 19 2024, 01:46 AM ISTಆಳಂದ ಅಸೆಂಬ್ಲಿ ಮತಕ್ಷೇತ್ರ ಬೀದರ್ ಲೋಕಸಭೆಯಡಿ ಬರಲಿದೆ. ಆಳಂದದಿಂದ ಬಿಜೆಪಿಯವರು ಇಂದಿಗೂ ಟಿಕೆಟ್ ನೀಡಿಲ್ಲ. ಪಡಸಾವಳಿ ಶ್ರೀಗಳು ಜನಸೇವೆಗೆ ಉತ್ಸುಕರಾಗಿದ್ದಾರೆಂದು, ಬಿಜೆಪಿ ವರಿಷ್ಠರು ನಮ್ಮ ಆಗ್ರಹ ಮನ್ನಿಸಬೇಕೆಂದು ಸಭೆಯಲ್ಲಿ ಮಠದ ಭಕ್ತರು, ಪಕ್ಷದ ಮುಖಂಡರು ಆಗ್ರಹಿಸಿದ್ದಾರೆ.