12 ಮಂದಿ ಬಿಜೆಪಿ ಸದಸ್ಯರು ನನ್ನ ನಂಬಿ ಬಂದಿದ್ದಾರೆ: ಶಾಸಕ ಎ.ಆರ್.ಕೖಷ್ಣಮೂರ್ತಿ
Oct 20 2024, 01:58 AM ISTಕೊಳ್ಳೇಗಾಲ ನಗರಸಭೆ 31 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದೆ, ಹಾಗಿದ್ದರೂ ಸಹ ನನ್ನ ನಂಬಿ ನಗರಸಭೆ ಚುನಾವಣೆ ವೇಳೆ 13 ಬಿಜೆಪಿ ಸದಸ್ಯರ ಪೈಕಿ 12 ಮಂದಿ ನಮ್ಮ ಜೊತೆಗಿದ್ದಾರೆ ಎಂದು ಶಾಸಕ ಎ.ಆರ್.ಕೖಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ಭೀಮಾನಗರದಲ್ಲಿ ಯಜಮಾನರು, ಕುಲಸ್ಥರು ಅಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.