ವರಿಷ್ಠರ ಮಧ್ಯಸ್ಥಿಕೇಲಿ ಬಿವೈವಿ ಜೊತೆಗೆ ಮಾತುಕತೆ ಸಿದ್ಧ- ನಾವು ಬಂಡಾಯಗಾರರಲ್ಲ, ಬಿಜೆಪಿ ನಿಷ್ಠರು: ಯತ್ನಾಳ್
Aug 16 2024, 08:35 AM ISTಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಜೊತೆ ಮಾತುಕತೆಗೆ ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹೈಕಮಾಂಡ್ ಒಪ್ಪಿಗೆ ಪಡೆದೇ ಬಳ್ಳಾರಿಗೆ ಪಾದಯಾತ್ರೆ ನಡೆಸುತ್ತೇವೆ, ತಮ್ಮದು ಬಂಡಾಯ ಅಲ್ಲ, ತಾವು ಪಕ್ಷ ನಿಷ್ಠರು ಎಂದೂ ಸ್ಪಷ್ಟಪಡಿಸಿದ್ದಾರೆ.