ಪ.ಬಂಗಾಳದ ಸಂದೇಶ್‌ಖಾಲಿಯಲ್ಲಿ ಆಡಳಿತಾರೂಢ ಟಿಎಂಸಿ ನಾಯಕ ಶಾಜಹಾನ್ ಶೇಖ್ ಹಾಗೂ ಆತನ ಚೇಲಾಗಳು ಅಲ್ಲಿನ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರ ಭೂಮಿ ಕಬಳಿಸಿದ್ದರು ಎಂಬ ವಿಷಯದ ಬಗ್ಗೆ ಟೀವಿ ಸ್ಟಿಂಗ್ ಆಪರೇಶನ್ ಒಂದನ್ನು ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದೆ.
ಮತ್ತೊಮ್ಮೆ ಗಾಂಧಿನಗರ ಗದ್ದುಗೆಗೇರಲು ಗೃಹಮಂತ್ರಿ ಸಜ್ಜು
-ಗಾಂಧಿನಗರದಲ್ಲಿ ಗೃಹ ಸಚಿವ ಅಮಿತ್ ಶಾ ಎರಡನೇ ಬಾರಿ ಸ್ಪರ್ಧೆ
-ಕಾಂಗ್ರೆಸ್‌ನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೋನಲ್ ಪಟೇಲ್ ಕಣಕ್ಕೆ