ಋಣ ತೀರಿಸುವತ್ತ ಬಿಜೆಪಿ ಹೆಜ್ಜೆ: ಎಂಜಿ ಮೂಳೆಗೆ ಪರಿಷತ್ ಟಿಕೆಟ್
Jun 03 2024, 12:30 AM ISTಲೋಕ ಚುನಾವಣೆಯಲ್ಲಿ ಮರಾಠಾ ಮತ ವಿಭಜನೆ ಆಗದಂತೆ ತಡೆದಿದ್ದ ಮೂಳೆ, ಯಡಿಯೂರಪ್ಪ ಸರ್ಕಾರದಲ್ಲಿಯೂ ಬಿಜೆಪಿಗೆ ಮರಾಠಾ ಬೆಂಬಲ ಕಲ್ಪಿಸಿದ್ದ ಮೂಳೆ, ಬಸವಕಲ್ಯಾಣದ ಮಾಜಿ ಶಾಸಕ ಎಂಜಿ ಮೂಳೆಗೆ ಒಲಿದು ಬಂದ ಪರಿಷತ್ ಅದೃಷ್ಟ