ಲೋಕಸಮರಕ್ಕೆ ಬಿಜೆಪಿ ಹೊಸ ಘೋಷಣೆ ‘ಮೋದಿಯ ಗ್ಯಾರಂಟಿ’!
Dec 24 2023, 01:45 AM IST2014ರ ಚುನಾವಣೆಯಲ್ಲಿ 31%, 2019ರ ಚುನಾವಣೆಯಲ್ಲಿ 37% ಮತ ಗಳಿಸಿದ್ದ ಬಿಜೆಪಿಗೆ, 2024ರಲ್ಲಿ ಶೇ.50ರಷ್ಟು ಮತ ಬಿಜೆಪಿಗೆ ಬರುವಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಹೊಸ ಮತದಾರರನ್ನು ಸೆಳೆದು, ಅವರು ಬಿಜೆಪಿಗೆ ಮತ ಹಾಕುವಂತೆ ನೋಡಿಕೊಳ್ಳಲು ಸಲಹೆ.