ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬೀದರ್ ಜಿಲ್ಲೆ ಒಟ್ಟು 36 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ
Apr 17 2024, 01:18 AM IST
2024ನೇ ಸಾಲಿನ ಎಂಜಿನಿಯರಿಂಗ್, ಕೃಷಿ, ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಬೇಕು
ಈಶ್ವರ ಖಂಡ್ರೆ ದುರಾಡಳಿತದಿಂದಾಗಿ ಬೀದರ್ ಜಿಲ್ಲೆ ಹಿಂದುಳಿದಿದೆ: ಖೂಬಾ
Apr 15 2024, 01:19 AM IST
ಕಲಬುರಗಿ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಕೇವಲ ತಂದೆಯ ಆಶ್ರಯ ಮೇಲೆ ರಾಜಕೀಯಕ್ಕೆ ಬಂದಿದ್ದಾರೆ. ಆದರೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಪರಿಹಾರ ಕೊಡಿಸಲಿಲ್ಲ. ಭಾವ ಮತ್ತು ಮಗನ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.
ಬೀದರ್: ಎರಡು ನಾಮಪತ್ರಗಳ ಸಲ್ಲಿಕೆ
Apr 13 2024, 01:00 AM IST
ಬೀದರ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಮೊದಲ ದಿನ ಯುನಿವರ್ಸ ಸಿಟಿಜನ್ ಪಕ್ಷದ ಅಭ್ಯರ್ಥಿಯಾಗಿ ವಿನಯ ಬಿರಾದಾರ, ದಿಲೀಪ್ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಬೀದರ್ ಜಿಲ್ಲಾ ಯುವ ಜೆಡಿಎಸ್ಗೆ ಕಡ್ಯಾಳ್ ನೇಮಕ
Apr 01 2024, 12:45 AM IST
ಜಿಲ್ಲಾ ಜೆಡಿಎಸ್ ಯುವ ವಿಭಾಗದ ಅಧ್ಯಕ್ಷರಾಗಿ ಜಾಫೇಟ್ ರಾಜ್ ಕಡ್ಯಾಳ್ ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಸನ್ಮಾನಿಸಿದರು.
ಬೀದರ್ ಜಿಲ್ಲೆಯಲ್ಲಿ ತಂಪೆರೆದ ಮಳೆರಾಯ
Mar 18 2024, 01:52 AM IST
ಔರಾದ್ ತಾಲೂಕಿನ ಗ್ರಾಮವೊಂದರಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದೆ. ವೇಗವಾಗಿ ಬಿಸಿದ ಗಾಳಿಯೊಂದಿಗೆ ಗುಡುಗು ಮಿಂಚಿನ ಮಧ್ಯೆ ಮಳೆ ಬಿದ್ದಿದ್ದರಿಂದ ಅನೇಕ ಮನೆಗಳ ಮೇಲಿನ ತಗಡಗಳು ಹಾರಿ ಹೋಗಿವೆ.
ಬೀದರ್, ಚಿಕ್ಕಮಗಳೂರಲ್ಲಿ ಮಳೆ
Mar 18 2024, 01:51 AM IST
ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಭಾನುವಾರ ಮಳೆಯಾಗಿದ್ದು, ಬಿಸಿಲ ಧಗೆಯಿಂದ ತತ್ತರಿಸಿದ ಜನರಿಗೆ ಮಳೆ ತಂಪೆರೆಯಿತು.
ಬೀದರ್ ಲೋಕಸಭೆ: ಮೇ 7 ಮತದಾನ, ಜೂ.4ಕ್ಕೆ ಎಣಿಕೆ
Mar 17 2024, 01:45 AM IST
ಬೀದರ್ ಲೋಕಸಭಾ ಕ್ಷೇತ್ರದಲ್ಲಿ 18,45,429 ಮತದಾರರು । 18-19 ವರ್ಷದೊಳಗಿನ 26,717 ಯುವ ಮತದಾರರಿಗೆ ಮತದ ಹಕ್ಕು. 508 ಶತಾಯಿಷಿಘಳಿದ್ದರೆ 120 ವರ್ಷಕ್ಕೂ ಹೆಚ್ಚು ವಯಸ್ಸಿನ ಒಬ್ಬ ಮತದಾರ.
ಇಂದಿನಿಂದ ಬೀದರ್ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ
Mar 09 2024, 01:34 AM IST
ಬಸವಲಿಂಗ ಪಟ್ಟದ್ದೇವರ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆಯನ್ನು ಕಸಾಪ ಪೂರ್ಣಗೊಳಿಸಿದೆ. ಬಸವಲಿಂಗ ಪಟ್ಟದ್ದೇವರ ಜೀವನ ಮತ್ತು ಸಾಧನೆ ಛಾಯಾಚಿತ್ರ ಪ್ರದರ್ಶನಗೊಳ್ಳಲಿದೆ.
ಬೀದರ್ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗಳಾಗದಿರಲಿ: ಈಶ್ವರ ಖಂಡ್ರೆ
Mar 03 2024, 01:33 AM IST
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಚಿವ ಈಶ್ವರ ಖಂಡ್ರೆ ಸಭೆ ನಡೆಸಿದರು.
ಬಜೆಟ್ನಲ್ಲಿ ಎರಡ್ಮೂರು ಕಡೆ ಮಾತ್ರ ಕಾಣಿಸಿಕೊಂಡ ಬೀದರ್ ಜಿಲ್ಲೆ
Feb 17 2024, 01:20 AM IST
ತಲಾದಾಯ, ನಿರುದ್ಯೋಗ ಸಮಸ್ಯೆ ಇತ್ಯರ್ಥಕ್ಕಿಲ್ಲ ಜಿಲ್ಲೆಗೆ ಕೊಡುಗೆ. ಗುರುದ್ವಾರಾ, ಸಿಖ್ ಲಿಗಾರ್ ಜನರ ಆರ್ಥಿಕ ಸಬಲೀಕರಣಕ್ಕೆ ₹3 ಕೋಟಿ. ಐತಿಹಾಸಿಕ ಸುರಂಗ ಬಾವಿಗಳ ಕರೇಜ್ ಅಭಿವೃದ್ಧಿಗೆ ₹15 ಕೋಟಿ, ಹೊನ್ನಿಕೇರಿ ಅರಣ್ಯ ಪ್ರದೇಶ ಸಂರಕ್ಷಣೆಗೆ ₹15 ಕೋಟಿ ಘೋಷಣೆ ಮಾಡಿದ ಸಿದ್ದರಾಮಯ್ಯ ಬಜೆಟ್.
< previous
1
2
3
4
5
6
next >
More Trending News
Top Stories
ಊಹಿಸಲೂ ಆಗದ ರೀತಿಯಲ್ಲಿ ಸಿಂದೂರ ಪ್ರತೀಕಾರ
ವಿವಿಧ ರಾಜ್ಯಗಳಲ್ಲಿ ಯಶಸ್ವಿ ಅಣಕು ಯುದ್ಧ ಡ್ರಿಲ್
ಭಾರತದ 5 ವಿಮಾನ, 2 ಡ್ರೋನ್ ನಮ್ಮಿಂದ ಧ್ವಂಸ : ಷರೀಫ್
ಪಾಕ್ನಲ್ಲಿ ಉಗ್ರರಿಲ್ಲ ಎಂದ ತರಾರ್ಗೆ ಟೀವಿ ಪತ್ರಕರ್ತೆ ಚಾಟಿ!
ಲಷ್ಕರ್, ಜೈಷ್, ಹಿಜ್ಬುಲ್ ಬುಡಕ್ಕೇ ಬಾಂಬ್