ಮಹಾ ಸಿಎಂರ ಭೇಟಿಯಾದ ಬೀದರ್ ಬಿಜೆಪಿ ನಿಯೋಗ
Jul 17 2025, 12:42 AM ISTಕರ್ನಾಟಕ, ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಿ ರಾಜ್ಯದ ಗಡಿಯಲ್ಲಿರುವ ದುಡಿಯುವ ಕೈಗಳಿಗೆ ಕೆಲಸ ಒದಗಿಸುವಂತೆ ಹಾಗೂ ಮಹಾತ್ಮ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣಕ್ಕೆ ಹೊಸದಾಗಿ ಬಸವೇಶ್ವರ ರೈಲು ಮಾರ್ಗ ನಿರ್ಮಿಸುವಲ್ಲಿ ಮಹಾರಾಷ್ಟ್ರ ಸರ್ಕಾರದ ಪಾತ್ರ ಅತ್ಯಮೂಲ್ಯವಾಗಿದ್ದು, ಅದಕ್ಕಾಗಿ ಸಹಕರಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಜಿಲ್ಲಾ ಬಿಜೆಪಿ ನಿಯೋಗ ಮನವಿ ಮಾಡಿದೆ.