• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನೀಟ್‌, ರಾಜ್ಯಕ್ಕೆ ಬೀದರ್‌ 3ನೇ ಸ್ಥಾನ: ನಂಬರ್‌ ಒನ್‌ಗೆ ಇನ್ಮುಂದೆ ಶ್ರಮ

Jul 27 2024, 12:46 AM IST
ಕಡಿಮೆ ಶುಲ್ಕದಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

ಬೀದರ್‌: ಎಸ್‌ಪಿ ವರ್ಗಾವಣೆ ಬೆನ್ನಲ್ಲೇ ಡಿಸಿ ಗೋವಿಂದರೆಡ್ಡಿ ವರ್ಗ

Jul 06 2024, 12:48 AM IST
ಬೀದರ್‌ ಜಿಲ್ಲಾಧಿಕಾರಿಯಾಗಿದ್ದ ಗೋವಿಂದರೆಡ್ಡಿ ಅವರು ಗದಗ ಜಿಲ್ಲಾಧಿಕಾರಿಗಳಾಗಿ ವರ್ಗವಾಗಿದ್ದು ಅವರು ನೂತನ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹೂಗುಚ್ಚ ನೀಡಿ ಬರಮಾಡಿಕೊಂಡರು

ಬೀದರ್‌ ಎಸ್‌ಪಿ ಚನ್ನಬಸವಣ್ಣಗೆ ಅದ್ಧೂರಿ ಬೀಳ್ಕೊಡುಗೆ

Jul 05 2024, 12:46 AM IST
ಈ ನನ್ನ 12 ತಿಂಗಳ ಅವಧಿಯಲ್ಲಿ ನನ್ನಿಂದ ತಿಳಿದೋ ತಿಳಿಯದೆಯೋ ಏನಾದರೂ ತಪ್ಪಾಗಿದ್ದರೆ ನಿಮ್ಮವನೆಂದು ಕ್ಷಮಿಸಿ ಎಂದು ಹೇಳುವಾಗ ಕಣ್ತುಂಬಾ ನೀರು ತಂದಿದ್ರು. ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ ಎನ್ನುವ ಶರಣರ ವಾಣಿಯಂತೆ ಅತ್ತಿ ಹಣ್ಣು ಹೊರಗಡೆ ನೋಡಲು ಸುಂದರವಾಗಿಯೇ ಕಾಣುತ್ತೆ. ಆದರೆ ಒಳಗಡೆ ಒಂದಿಷ್ಟು ಏನಾದರೂ ಕೊರತೆ ಇದ್ದರೂ ಹೊಟ್ಟೆಗಾಕಿಕೊಳ್ಳಿ ಎಂದು ವರ್ಗಾವಣೆಗೊಂಡಿರುವ ಚನ್ನಬಸವಣ್ಣ ಭಾವುಕರಾಗಿ ನುಡಿದರು.

ಬೀದರ್‌: ರಸ್ತೆ ಬದಿ ಅತಿಕ್ರಮಣ ತೆರವಿಗೆ ಚುರುಕು

Jul 03 2024, 12:16 AM IST
ಸಂಚಾರ ದಟ್ಟಣೆ, ಪಾದಚಾರಿಗಳಿಗೆ ಕಿರಿ ಕಿರಿ ಹಿನ್ನೆಲೆ ನಗರಸಭೆಯಿಂದ ರಸ್ತೆ ಅತಿಕ್ರಮಿತ ಶೆಡ್‌, ಠಿಕಾಣಿ ಹೂಡಿದ ಬಂಡಿಗಳ ತೆರವು. ನಗರದ ಗುಂಪಾ ರಸ್ತೆ, ಮೈಲೂರು ರಸ್ತೆ, ಉದಗೀರ್‌ ರಸ್ತೆ (ಪಾಪನಾಶ ವರೆಗೆ), ಚಿದ್ರಿ ವೃತ್ತದ ಮಾರ್ಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದ್ದು ಇನ್ನು ನೌಬಾದ್‌ ಪ್ರದೇಶ ಹಾಗೂ ಓಲ್ಡ್‌ ಸಿಟಿಯಲ್ಲಿನ ಅತಿಕ್ರಮಣ ತೆರವು ಬಾಕಿಯಿದೆ ಎಂದು ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ್‌ ಕನ್ನಡಪ್ರಭಕ್ಕೆ ಮಾತನಾಡಿ ತಿಳಿಸಿದ್ದಾರೆ.

ರಾಜ್ಯದಲ್ಲೇ ಬೀದರ್‌ ಅಪರಾಧ ಪ್ರಮಾಣ ಕಮ್ಮಿಯಾಗಿದೆ: ಎಸ್‌ಪಿ

Jul 01 2024, 01:51 AM IST
ಸೈಬರ್‌ ಕ್ರೈಂಗೆ ಅಕ್ಷರಸ್ಥರೇ ಹೆಚ್ಚು ಬಲಿ ಆಗ್ತಿದ್ದಾರೆ. ಜಿಲ್ಲೆಯಲ್ಲಿ ಶೇ.97ರಷ್ಟು ಫೈವ್‌ ಸ್ಟಾರ್‌ ಕ್ರಮಾಂಕದ ಪೊಲೀಸ್‌ ಠಾಣೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಡಕಾಯಿತಿ, ಸರಗಳ್ಳತನದ ಒಂದೂ ಪ್ರಕರಣ ದಾಖಲಾಗಿಲ್ಲ. ಇದು ಪೊಲೀಸರ ಕಾರ್ಯಕ್ಷಮತೆಗೆ ಹಿಡಿತ ಕನ್ನಡಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದರು.

ಬೀದರ್‌ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿಸೋಣ: ನ್ಯಾಯಧೀಶರಾದ ಪ್ರಭು ಬಡಿಗೇರ

Jun 13 2024, 12:55 AM IST
18 ವರ್ಷದೊಳಗಿನ ಕೀಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದವಾಗಿದೆ

ಸಿಎಂ ಭೇಟಿಯಾದ ಬೀದರ್‌ ಸಂಸದರಾಗಿ ಆಯ್ಕೆಯಾದ ಸಾಗರ ಖಂಡ್ರೆ

Jun 08 2024, 12:37 AM IST
ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದೂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜಯ ತಂದುಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಬೀದರ್‌ ಲೋಕಸಭೆ: ಬಿಜೆಪಿಗೆ ಹೀನಾಯ ಸೋಲು

Jun 05 2024, 12:30 AM IST
ಸಾಷ್ಟಾಂಗ ನಮಸ್ಕಾರಕ್ಕೂ ಕ್ಯಾರೆ ಎನ್ನದ ಬಿಜೆಪಿಗೆ ತಕ್ಕ ಪಾಠ. 26 ವರ್ಷದ ಸಾಗರ ಮುಂದೆ ಸೋಲುಂಡ ಭಗವಂತ, ಸ್ವಪಕ್ಷೀಯರ ವಿರೋಧ ಲೆಕ್ಕಿಸದ ಕಮಲ ಕಮರಿ ಹೋಯಿತು. ಬೀದರ್‌ನಲ್ಲಿ ಬಿಜೆಪಿಗಿದ್ದ ಬೆಂಬಲ ಕುಸಿಯಲು ಖೂಬಾ ಕಾರಣ. ಸ್ವಪಕ್ಷೀಯರ ಸಹಕಾರ ಸಿಗದೇ ಸೋಲಿಗೆ ಶರಣಾಗಬೇಕಾಯ್ತು.

ಪರಿಷತ್‌: ಬೀದರ್‌ ಜಿಲ್ಲೆಯಲ್ಲಿ ಶೇ.69.75ರಷ್ಟು ಮತದಾನ

Jun 04 2024, 12:31 AM IST
ಬಿಜೆಪಿ ಅಮರನಾಥ ಪಾಟೀಲ್, ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ್‌ ಮಧ್ಯ ನೇರ ಹಣಾಹಣಿ ಸಾಧ್ಯತೆ ಕಂಡರೂ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪರೆಡ್ಡಿ ಬಿರುಸಿನ ಸ್ಪರ್ಧೆ ತ್ರಿಕೋನ ಸ್ಪರ್ಧೆ ಸಾಧ್ಯತೆಯನ್ನೂ ಮುಂದಿಟ್ಟಿದೆ.

ಬೀದರ್‌: ಶಾಂತಿಯುತ ಮತದಾನ, ಜಿಲ್ಲಾಡಳಿತದಿಂದ ಮತದಾರರಿಗಾಗಿ ಅಗತ್ಯ ವ್ಯವಸ್ಥೆ

May 08 2024, 01:03 AM IST
ಬಿಸಿಲು ಹೆಚ್ಚಾಗಿದ್ದರಿಂದ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಕಂಡು ಬಂತು. ಮಧ್ಯಾಹ್ನ ಹೆಚ್ಚು ಬಿಸಿಲಿದ್ದ ಕಾರಣ ಮತಗಟ್ಟೆಗಳಲ್ಲಿ ಜನರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ಮತದಾನ ಮಾಡಲು ಬರುವವರಿಗೆ ಬಿಸಿಲಿನ ತೊಂದರೆಯಾಗದಂತೆ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತಿ ಮತಗಟ್ಟೆಗಳಲ್ಲಿ ಎರಡು ವಿಶ್ರಾಂತಿ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಯಸ್ಸಾದವರು, ವಿಕಲಚೇತನರಿಗಾಗಿ ಮತದಾನ ಮಾಡಲು ಬರುವವರಿಗೆ ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿತ್ತು.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಮೈಸೂರಿಗೆ ದಸರಾ ಗಜಪಡೆಯ ಮೊದಲ ತಂಡ ಆಗಮನ
ಅರ್ಜಿ ಸಲ್ಲಿಸದಿದ್ರೂ ಸರ್ಕಾರದಿಂದಲೇ ಪೌತಿ ಖಾತೆ
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved