ಬೀದರ್: 17ಕ್ಕೆ ಸೌಹಾರ್ದ ಟಿ10 ಕ್ರಿಕೆಟ್ ಪಂದ್ಯಾವಳಿ
Dec 14 2023, 01:30 AM ISTಪಂದ್ಯಾವಳಿಯ ಪೋಸ್ಟರ್ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಡಿಸಿ, ಸಿಇಒ, ಎಸ್ಪಿ, ಪತ್ರಕರ್ತರು, ಬ್ರಿಮ್ಸ್ ಹಾಗೂ ವೆಟರನರಿ ಅಧಿಕಾರಿಗಳ ತಂಡಗಳುಬೀದರ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಬೀದರ್ ಚಾಂಪಿಯನ್ಸ್ ಟ್ರೋಫಿ 2023