ಬೆಂಗಳೂರು ಜಲ ಮಂಡಳಿಯಿಂದ ಮಳವಳ್ಳಿಗೆ ಅಗತ್ಯ ಸೌಲಭ್ಯ ನೀಡಿ: ಶಾಸಕ ನರೇಂದ್ರಸ್ವಾಮಿ
Oct 17 2024, 12:12 AM ISTಕಾವೇರಿಯೊಂದಿಗೆ ಸಪ್ತನದಿಗಳನ್ನು ಜೋಡಿಸಿ ಬೆಂಗಳೂರಿಗೆ ನೀರು ಕೊಡುತ್ತಿದ್ದೇವೆ. ಅಂತಹ ಸೌಭಾಗ್ಯ ಮಳವಳ್ಳಿಗೆ ಸೇರಿದೆ. ಜಲಮಂಡಳಿಯಿಂದ ಮಳವಳ್ಳಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಕ್ಲಷ್ಟರ್ಗೊಂದು ಮಲ್ಟಿ ಮೀಡಿಯಾ ನೀಡಬೇಕು. ಜಲ ಮಂಡಳಿಯಲ್ಲಿ ಟೆಕ್ನಿಕಲ್ ಹಾಗೂ ಗ್ರೂಪ್ ಡಿ ಹುದ್ದೆಯಲ್ಲಿ ಮಳವಳ್ಳಿ ಜನರಿಗೆ ಸಿಂಹಪಾಲು ಉದ್ಯೋಗ ನೀಡಬೇಕು.