ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಕೆಂಪೇಗೌಡರು ಕಾರಣ: ರಮೇಶ ಬಂಡಿಸಿದ್ದೇಗೌಡ
Jun 28 2024, 12:45 AM ISTಬೆಂಗಳೂರು ಇಂದು ಐಟಿ-ಬಿಟಿ ಅಭಿವೃದ್ಧಿಯಾಗಿ ಆಮದು, ರಪ್ತು ಮಾಡುವ ತಯಾರಿಕಾ ಕಾರ್ಖಾನೆಗಳು ಬೆಳೆದು ದೇಶದಲ್ಲಿ ವಹಿವಾಟಿಗೆ ಹೆಸರಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ನಾಡಪ್ರಭು ಕೆಂಪೇಗೌಡರು ಕಾರಣ.