• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬ್ರಿಕ್ಸ್‌ ದೇಶಗಳ ಶೃಂಗ ಸಭೆ ವೇಳೆ ಶಾಂತಿ ಮಾತುಕತೆ ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿ

Oct 24 2024, 12:42 AM IST
ಲಡಾಖ್‌ ವಲಯದಲ್ಲಿನ ಸಂಘರ್ಷದ ವಾತಾವರಣ ತಿಳಿಗೊಳಿಸುವ ಸಲುವಾಗಿ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.

ಭಾರತ ಮಾತೆ ಹೆಮ್ಮೆಯ ಪುತ್ರಿ ಕಿತ್ತೂರು ಚನ್ನಮ್ಮ: ಯಲ್ಲಣ್ಣಗೌಡ

Oct 24 2024, 12:36 AM IST
ಮಹಾಲಿಂಗಪುರ ಪುರಸಭೆಯಲ್ಲಿ ನಡೆದ ರಾಣಿ ಚನ್ನಮ್ಮನ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ನೆರವೇರಿಸಿದರು.

ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್‌ ಕೂಟ: ಎಲ್‌ಐಸಿ ತಂಡ ಚಾಂಪಿಯನ್

Oct 23 2024, 12:55 AM IST
ಹೈಜಂಪ್‌ನಲ್ಲಿ ಸುಪ್ರೀತ್ ರಾಜ್ ಗೆ ಚಿನ್ನ, ಜಾವೆಲಿನ್ ಮತ್ತು ಶಾಟ್‌ಪುಟ್ ಕ್ರೀಡೆಯಲ್ಲಿ ಶಹೆಜಹಾನಿ ಅವರು ಚಿನ್ನದ ಪದಕ ಮತ್ತು ರಿಲೇ ಓಟದಲ್ಲಿ ಬೆಳ್ಳಿ ಪದಕ ಪಡೆದರು.

ಲಡಾಖ್‌ನ 2 ಗಡಿಯಲ್ಲಿನ್ನು ಭಾರತ-ಚೀನಾ ಜಂಟಿ ಪಹರೆ - ಗಡಿ ಸಂಘರ್ಷ ತಪ್ಪಿಸಲು ಮಹತ್ವದ ಒಪ್ಪಂದ

Oct 22 2024, 10:30 AM IST

2020ರಲ್ಲಿ ಲಡಾಖ್‌ನ ಗಲ್ವಾನ್‌ ಪ್ರದೇಶದಲ್ಲಿ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಗಡಿ ವಿವಾದ ಸಂಬಂಧ ಮಹತ್ವದ ಒಪ್ಪಂದವೊಂದಕ್ಕೆ ಬರುವಲ್ಲಿ ಭಾರತ ಮತ್ತು ಚೀನಾ ಯಶಸ್ವಿಯಾಗಿವೆ.

95 ಲಕ್ಷ ರು. ವೆಚ್ಚದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ

Oct 22 2024, 12:15 AM IST
ಸಾಕಷ್ಟು ಬಾರಿ ಚರ್ಚಿಸಿ, ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಮಿತಿಗೆ ಎಷ್ಟು ಅನುದಾನ ನೀಡುತ್ತಾರೆ ಎನ್ನುವ ಮಾಹಿತಿಯಿಲ್ಲ. ಆದಾಗ್ಯೂ, ಸಭೆಯು ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗುವುದು.

ಪುಣೆ ಟೆಸ್ಟ್‌ಗೆ ಸ್ಪಿನ್‌ ಸ್ನೇಹಿ ಪಿಚ್‌ : ಮತ್ತೆ 3 ಸ್ಪಿನ್ನರ್‌ ಜೊತೆ ಕಣಕ್ಕಿಳಿಯುತ್ತಾ ಭಾರತ?

Oct 22 2024, 12:13 AM IST
ಬೆಂಗ್ಳೂರು ಟೆಸ್ಟ್‌ ಸೋಲಿನ ಒತ್ತಡದಲ್ಲಿ ಭಾರತ. 2ನೇ ಟೆಸ್ಟ್‌ಗೆ ಒಣ ಪಿಚ್‌ ಬಳಸಲು ನಿರ್ಧಾರ. 3 ಸ್ಪಿನ್ನರ್‌ಗಳು ಕಣಕ್ಕೆ ಸಾಧ್ಯತೆ. ಕುಲ್ದೀಪ್‌vs ಅಕ್ಷರ್ ಪೈಪೋಟಿ. ವಾಷಿಂಗ್ಟನ್‌ ಬಗ್ಗೆ ಕುತೂಹಲ

ಜಿಲ್ಲೆಗೆ ಅಖಿಲ ಭಾರತ ಸಾಧು ಸಂತರ ತಂಡ ಆಗಮನ

Oct 21 2024, 12:36 AM IST
ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಖಿಲ ಭಾರತ ಸಾಧು ಸಂತರ ತಂಡ ಜಿಲ್ಲೆಗೆ ಆಗಮಿಸಿದೆ. ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಕನ್ನಡಿಗರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಯಾರಿಗೆ ಕೊಟ್ಟರೆ ಸರಿ!

Oct 20 2024, 01:40 PM IST

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗುತ್ತಿದ್ದಂತೆ, ಅದರ ಸುತ್ತಲೂ ವಾಗ್ವಾದಗಳೂ ಆರಂಭವಾಗುತ್ತವೆ. ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮೇಳನ ಅಲ್ಲ ಎನ್ನುವ ಹೇಳಿಕೆಯ ಬಗ್ಗೆ ಕಳೆದ ವರ್ಷ ಚರ್ಚೆಗಳಾಗಿದ್ದವು. ಅದು ಕನ್ನಡಿಗರ ಸಮ್ಮೇಳನ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಾದಿಸಿದ್ದರು.

ಕಡು ಬಡವರನ್ನು ಹೊಂದಿರುವ ಟಾಪ್‌ 5 ರಾಷ್ಟ್ರಗಳಲ್ಲಿ ಭಾರತ ನಂ.1 : 23 ಕೋಟಿ ಕಡುಬಡವರು

Oct 20 2024, 01:50 AM IST
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಿಜೆಪಿ ನಾಯಕಿ ವಿಜಯಾ ಕಿಶೋರ್‌ ರಾಹತ್ಕರ್‌ ಅವರನ್ನು ನೂತನ ಅಧ್ಯಕ್ಷೆಯಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಭಾರತ-ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ : ಚಿನ್ನಸ್ವಾಮಿಯಲ್ಲಿ ಕ್ಲೈಮ್ಯಾಕ್ಸ್‌ ಕುತೂಹಲ!

Oct 20 2024, 01:46 AM IST

  ಭಾರತದ ಹೋರಾಟದ ಎದುರು ನ್ಯೂಜಿಲೆಂಡ್‌ನ ತಾಳ್ಮೆಗೆ ಯಶಸ್ಸು. ಭಾರತದಲ್ಲಿ 36 ವರ್ಷ ಬಳಿಕ ಟೆಸ್ಟ್‌ ಗೆಲ್ಲುವ ಹೊಸ್ತಿಲಲ್ಲಿ ಕಿವೀಸ್‌. ಕೊನೆಯ ದಿನವಾದ ನಾಳೆ ಗೆಲ್ಲಲು ಬೇಕು 107 ರನ್‌. ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲೂ ಜಾದೂ ನಡೆಸಿದರೆ ಭಾರತಕ್ಕೂ ಇದೆ ಗೆಲ್ಲುವ ಅವಕಾಶ. 

  • < previous
  • 1
  • ...
  • 46
  • 47
  • 48
  • 49
  • 50
  • 51
  • 52
  • 53
  • 54
  • ...
  • 127
  • next >

More Trending News

Top Stories
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ
ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆ
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ದೇವರು ಮತ್ತು ಅಲ್ಲಾ ಕೊಟ್ಟಿರುವ ಉಡುಗೊರೆ : ಮೊಹಮ್ಮದ್ ಗೌಸ್
ಈ ಬಾರಿಯೂ ದಸರಾ ಅದ್ಧೂರಿ ಆಚರಣೆ : ಡಾ.ಎಚ್.ಸಿ. ಮಹದೇವಪ್ಪ
ಕಪೆಕ್ ಮೂಲಕ ಪಿಎಂಎಫ್​ಎಂಇ ಉದ್ಯಮಿಗಳ ಪ್ರೊಫೆಸರ್ ಆದ ಸಿದ್ದಪ್ಪ..!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved