• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಾರತ ಎಲ್ಲ ಧರ್ಮದವರ ದೇಶ: ದೇಶಪಾಂಡೆ

Apr 09 2024, 12:51 AM IST
ಭಾರತವು ಎಲ್ಲ ಧರ್ಮದವರ ರಾಷ್ಟ್ರ. ಇಲ್ಲಿ ಹಿಂದೂ, ಸಿಖ್‌, ಕ್ರೈಸ್ತ, ಮುಸ್ಲಿಂ, ಜೈನ್ ಹೀಗೆ ಎಲ್ಲ ಧರ್ಮದವರು ಇದ್ದು, ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳಬೇಕು.

ಭಾರತ 5ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ: ಕೇಂದ್ರ ಸಚಿವ ಜೋಶಿ

Apr 09 2024, 12:47 AM IST
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ಯಾರಂಟಿ ಯೋಜನೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಸರ್ಕಾರ ದೊಡ್ಡಮಟ್ಟದಲ್ಲಿ ಸಾಲ ಮಾಡಿದೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

ಸಿದ್ಧಗಂಗಾಶ್ರೀ ಭಾರತ ರತ್ನವಲ್ಲ, ವಿಶ್ವರತ್ನ: ಶ್ರೀಶಿವಬಸವ ಸ್ವಾಮೀಜಿ

Apr 08 2024, 01:03 AM IST
ತ್ರಿವಿಧ ದಾಸೋಹಿಗೆ ಯಾವ ರತ್ನ ಕೊಟ್ಟರೂ ಅದು ಕಡಿಮೆಯೇ. ಪುರಸ್ಕಾರಗಳಿಂದ ಶ್ರೀಗಳಿಗೆ ಗೌರವ ಸಿಗುವುದಕ್ಕಿಂತ ಪುರಸ್ಕಾರಗಳಿಗೆ ಮಹತ್ವ ಹೆಚ್ಚಾಗುತ್ತದೆ. ತಮ್ಮ ಜೀವನವನ್ನು ಕಾಯಕಕ್ಕೆ ಮೀಸಲಾಗಿಟ್ಟಿದ್ದರು. ಅವರಿಂದಲೇ ಸಿದ್ಧಗಂಗಾ ಕ್ಷೇತ್ರ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿದೆ. ನಾಡಿನ ಜನರ ಮತ್ತು ಶ್ರೀಮಠದ ಭಕ್ತರ ಆಶಯದಂತೆ ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ಲಭ್ಯವಾಗಬೇಕಿತ್ತು.

ಭಾರತ ಸರ್ಕಾರದ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಮುಖ್ಯಸ್ಥರಾಗಿ ನ್ಯಾ. ದಿನೇಶ್ ಕುಮಾರ್

Apr 08 2024, 01:02 AM IST
ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು ಹಣಕಾಸು ಇಲಾಖೆ ವ್ಯಾಪ್ತಿಯಲ್ಲಿ ಬರುವ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮತ್ತು ವಿಮಾ ನಿಯಂತ್ರಕ ಅಭಿವೃದ್ಧಿ ಪ್ರಾಧಿಕಾರ ( IRDAI) ಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಪರಮಾಧಿಕಾರ ಹೊಂದಿರುತ್ತದೆ.

ಡಾ। ಬಾಬು ಜಗಜೀವನರಾಂಗೆ ಭಾರತ ರತ್ನ ನೀಡಿ: ವಿಶ್ವನಾಥ್‌

Apr 07 2024, 01:55 AM IST
ಬೆಂಗಳೂರು ವಿಶ್ವವಿದ್ಯಾಲಯ ಡಾ। ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಜ್ಞಾನಭಾರತಿಯ ಪ್ರೊ.ವೆಂಕಟಗಿರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ। ಬಾಬು ಜಗಜೀವನ ರಾಮ್‌ ಅವರ 117ನೇ ಜಯಂತಿ ಕಾರ್ಯಕ್ರಮ ನಡೆಯಿತು.

ಭಾರತ ರಕ್ಷಣೆಗೆ ಉದಯಿಸಿದ ದೇವದೂತ ಪ್ರಧಾನಿ ಮೋದಿ

Apr 07 2024, 01:53 AM IST
ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದ ವೇಳೆ ದೇವದೂತರೊಬ್ಬರ ಉದಯವಾಗುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಿಲುಕಿ ನಲುಗಿದ್ದ ಭಾರತ ದೇಶದ ರಕ್ಷಣೆಗಾಗಿ ಉದಯಿಸಿದ ದೇವದೂತ ನರೇಂದ್ರ ಮೋದಿ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಹೇಳಿದರು. ಸಕಲೇಶಪುರದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಯಾದಗಿರಿಯಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶ

Apr 07 2024, 01:48 AM IST
ಕಲಬುರಗಿ- ಯಶವಂತಪುರ ಮಧ್ಯೆ ಸಂಚರಿಸುವ, ದೇಶದ ಮಹತ್ವಾಕಾಂಕ್ಷಿ ವಂದೇ ಭಾರತ್ ಎಕ್ಸಪ್ರೆಸ್ ರೈಲು (22231/22232) ಯಾದಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ಕಾಲ (ಬೆ.5.44 ರಿಂದ 5.45) ನಿಲ್ಲಲು ಇಲಾಖೆ ಆದೇಶಿಸಿದೆ.

ಪಾಕಲ್ಲಿ 20 ಉಗ್ರರ ಹತ್ಯೆಗೈದ ಭಾರತ: ಬ್ರಿಟನ್‌ ಪತ್ರಿಕೆ ವರದಿ

Apr 06 2024, 12:50 AM IST
ಕಳೆದ 2 ವರ್ಷದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ನಡೆದ 20 ಉಗ್ರರ ನಿಗೂಢ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ.

ಫಿಫಾ ಫುಟ್ಬಾಲ್‌ ರ್‍ಯಾಂಕಿಂಗ್‌: 121ನೇ ಸ್ಥಾನಕ್ಕೆ ಕುಸಿದ ಭಾರತ!

Apr 05 2024, 01:05 AM IST
ಮೂರೂವರೆ ತಿಂಗಳಲ್ಲಿ 19 ಸ್ಥಾನ ಕುಸಿತ. ಡಿಸೆಂಬರ್‌ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ಇತ್ತೀಚೆಗಷ್ಟೇ 15 ಸ್ಥಾನಗಳ ಕುಸಿತ ಕಂಡು 117ನೇ ಸ್ಥಾನದಲ್ಲಿತ್ತು.

ಚೀನಾ ಭಾರತ ಪ್ರವೇಶಿಸಿದ ವೇಳೆ ಮೋದಿ ನಿದ್ದೆ : ಖರ್ಗೆ

Apr 05 2024, 01:03 AM IST
ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರೆ ಸೇವಿಸಿ ನಿದ್ರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಲೇವಡಿ ಮಾಡಿದ್ದಾರೆ.
  • < previous
  • 1
  • ...
  • 86
  • 87
  • 88
  • 89
  • 90
  • 91
  • 92
  • 93
  • 94
  • ...
  • 126
  • next >

More Trending News

Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved