ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ವಿಶ್ವಗುರು ಪಥದಲ್ಲಿ ಭಾರತ: ಹೆಬ್ಬಾಳ್ಕರ್
Jan 19 2024, 01:45 AM IST
ಮುಂದಿನ 2 ವರ್ಷಗಳ ಪರ್ಯಾಯಕ್ಕೆ ರಾಜ್ಯ ಸರ್ಕಾರದಿಂದ ಪೂರ್ಣ ಬೆಂಬಲ ನೀಡಲಾಗುತ್ತದೆ, ಮಠದ ಯಾವುದೇ ಕೆಲಸಗಳನ್ನು ಜಿಲ್ಲಾಡಳಿತದ ಮೂಲಕ ಮಾಡಿಕೊಡುತ್ತೇನೆ ಎಂದು ಉಡುಪಿ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಭಾರತ ವಿಶ್ವದಲ್ಲೇ 4 ನೇ ಶಕ್ತಿಶಾಲಿ ಸೇನೆ ಹೊಂದಿರುವ ದೇಶ!
Jan 18 2024, 02:04 AM IST
ಶಕ್ತಿಶಾಲಿ ಸೇನೆಯಲ್ಲಿ ಅಮೆರಿಕ, ರಷ್ಯಾ, ಚೀನಾ ಟಾಪ್-3 ಸ್ಥಾನ ಹೊಂದಿದ್ದು, ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ ಎಂದು ‘ಗ್ಲೋಬಲ್ ಫೈರ್ ಪವರ್’ ಸಮೀಕ್ಷೆ ವರದಿ ತಿಳಿಸಿದೆ.
ಎಎಫ್ಸಿ ಫುಟ್ಬಾಲ್: ಇಂದು ಭಾರತ vs ಉಜ್ಬೇಕಿಸ್ತಾನ
Jan 18 2024, 02:03 AM IST
ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಗುರುವಾರ ಉಜ್ಬೇಕಿಸ್ತಾನ ವಿರುದ್ಧ ಭಾರತ ಸೆಣಸಾಡಲಿದೆ.4 ತಂಡಗಳಿರುವ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿ ನಾಕೌಟ್ಗೇರಬೇಕಿದ್ದರೆ ಭಾರತಕ್ಕೆ ಉಜ್ಬೇಕಿಸ್ತಾನ ವಿರುದ್ಧ ಗೆಲ್ಲಲೇಬೇಕಿದೆ.
ಭಾರತ ಯಶಸ್ಸಿನ ಅದ್ಭುತ ಯಶೋಗಾಥೆ ಎಂದು ಬಣ್ಣಿಸಿದ ಅಮೆರಿಕದ ವಿದೇಶಾಂಗ ಸಚಿವ
Jan 18 2024, 02:02 AM IST
ಭಾರತ ದೇಶವೇ ‘ಯಶಸ್ಸಿನ ಅದ್ಭುತ ಯಶೋಗಾಥೆ’ಗೆ ಉತ್ತಮ ಉದಾಹರಣೆಯಾಗಿದೆ. ಭಾರತದ ಪ್ರಧಾನಿ ಮೋದಿ ನೀತಿಗಳಿಂದ ಭಾರತೀಯರಿಗೆ ಲಾಭವಾಗಲಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಬ್ಲಿಂಕನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಹಾಕಿ: ಸೆಮಿ ಫೈನಲ್ನಲ್ಲಿ ಇಂದು ಭಾರತ vs ಜರ್ಮನಿ
Jan 18 2024, 02:00 AM IST
ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಪಡೆಯುವುದರ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಕಿ ತಂಡ, ಗುರುವಾರ ಅರ್ಹತಾ ಟೂರ್ನಿಯ ಸೆಮಿಫೈನಲ್ನಲ್ಲಿ ಬಲಿಷ್ಠ ಜರ್ಮನಿ ತಂಡದ ವಿರುದ್ಧ ಸೆಣಸಾಡಲಿದೆ.
ಅರ್ಜೆಂಟೀನಾದಲ್ಲಿ ಲೀಥಿಯಂ ಗಣಿಗಾರಿಕೆಗೆ ಭಾರತ ಒಪ್ಪಂದ
Jan 17 2024, 02:02 AM IST
ಚೀನಾ ಮೇಲಿನ ಅವಲಂಬನೆ ಕಡಿತದ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯಿಟ್ಟಿದ್ದು, ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಜನಮಾನಸಕ್ಕೆ ಅತ್ಯಂತ ಅವಶ್ಯಕ: : ಕೋಟಾ ಶ್ರೀನಿವಾಸ ಪೂಜಾರಿ
Jan 17 2024, 01:48 AM IST
ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ಹಾಗೂ ಬ್ಯಾಂಕ್ ಆಪ್ ಬರೋಡ ಸಿದ್ಧಕಟ್ಟೆ ಶಾಖೆಯ ಆಶ್ರಯದಲ್ಲಿ ಮಂಗಳವಾರ ರಾಯಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮ ನಡೆಯಿತು.
ನಿರ್ಣಾಯಕ ಪಂದ್ಯದಲ್ಲಿ 5-1 ಗೆಲುವು: ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್ಗೆ
Jan 17 2024, 01:45 AM IST
ಭಾರತದ ಈ ಗೆಲುವಿನೊಂದಿಗೆ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 2 ಜಯದೊಂದಿಗೆ 6 ಅಂಕಗಳಿಸಿ 2ನೇ ಸ್ಥಾನಿಯಾಯಿತು. ಅಮೆರಿಕ(09 ಅಂಕ) ಅಗ್ರಸ್ಥಾನಿಯಾಗಿಯೇ ಸೆಮೀಸ್ಗೇರಿತು. ಸೆಮಿಫೈನಲ್ನಲ್ಲಿ ಭಾರತ ಜ.18ರಂದು ಜರ್ಮನಿ ವಿರುದ್ಧ ಆಡಬೇಕಿದೆ.
ಜ್ಞಾನದಿಂದ ಜಗತ್ತು ಗೆದ್ದ ಭಾರತ ವಿಶ್ವಗುರು: ಚ.ರಾ. ನರೇಂದ್ರ
Jan 16 2024, 01:52 AM IST
ಪಾಶ್ಚಿಮಾತ್ಯರು ಬಾಹ್ಯ ಸೌಂದರ್ಯಕ್ಕೆ ಮಹತ್ವ ಕೊಟ್ಟರೆ ಮನುಷ್ಯನ ಮನಸ್ಸಿನ ಆಳ ಅರಿತು ಸುಸಂಸ್ಕೃತ ಜೀವನ ನಡೆಸುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟವರು ನಮ್ಮ ಪೂರ್ವಜರು. ಇದು ಇಂದಿನ ವರೆಗೂ ನಡೆದುಕೊಂಡು ಬಂದಿದೆ.
ಮಂಜಿನ ಮುಸುಕು ಹೊದ್ದ ಉತ್ತರ ಭಾರತ
Jan 16 2024, 01:51 AM IST
ಉತ್ತರ ಭಾರತದ ಹಲವೆಡೆ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಅದರಲ್ಲೂ ಪಂಜಾಬ್ ಮತ್ತು ಹರ್ಯಾಣದಲ್ಲಿ ಶೂನ್ಯದ ಆಸುಪಾಸಿಗೆ ಉಷ್ಣಾಂಶ ಇಳಿದಿದೆ. ಅಲ್ಲದೆ ಶ್ರೀನಗರದಲ್ಲಿ - 4.3 ಡಿಗ್ರಿ, ದಿಲ್ಲೀಲಿ 3.9 ಡಿಗ್ರಿ ತಾಪ ದಾಖಲಾಗಿದೆ.
< previous
1
...
95
96
97
98
99
100
101
102
103
...
111
next >
More Trending News
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು