ಅನ್ಯ ದೇಶಗಳಲ್ಲಿ ಪೋಲಿಯೋ ಹಿನ್ನೆಲೆ ಭಾರತ ಕಟ್ಟೆಚ್ಚರ
Mar 04 2024, 01:15 AM ISTಇಂದು ಪೋಲೀಯೋ ಸಮಸ್ಯೆ ದೇಶದಲ್ಲಿ ಸಂಪೂರ್ಣ ನಿರ್ಮೂಲನವಾಗಿದೆ. ಈ ಕಾಯಿಲೆ ನೆರೆ ದೇಶಗಳಲ್ಲಿ ಕಾಣಿಸುತ್ತಿದ್ದು, ಭಾರತದಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಾಲಿಂಗ ಕೊಳ್ಳೆ ಹೇಳಿದ್ದಾರೆ.