ಅಯೋಧ್ಯೆಯಲ್ಲಿನ ಫಲಕಗಳಲ್ಲಿ ಕನ್ನಡ ಸೇರಿ 28 ಭಾಷೆ ಬಳಕೆ!
Jan 12 2024, 01:47 AM ISTಅಯೋಧ್ಯೆಯಲ್ಲಿ ಇನ್ನೇನು ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಇಲ್ಲಿಗೆ ವಿವಿಧ ರಾಜ್ಯ, ದೇಶಗಳ ಅಸಂಖ್ಯಾತ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಅವರಿಗೆ ಅನುಕೂಲವಾಗಲು ಭಾರತದ 28 ಭಾಷೆಗಳು ಸೇರಿ 6 ವಿದೇಶಿ ಭಾಷೆಗಳಲ್ಲಿ ಫಲಕಗಳನ್ನು ಅಳವಡಿಸಲಾಗುತ್ತಿದೆ.