ಬಿರುಗಾಳಿ ಮಳೆಗೆ ಮನೆ, ದೇವಾಲಯಕ್ಕೆ ಹಾನಿ
Apr 21 2025, 12:53 AM ISTಕಲಾದಗಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಕಟಾವಿಗೆ ಬಂದಿದ್ದ ಗೋವಿನಜೋಳ ನೆಲಕ್ಕೆ ಉರುಳಿದೆ. ದೇವಸ್ಥಾನವೊಂದರ ಮೇಲೆ ಬೃಹತ್ ಮರಬಿದ್ದು ದೇವಸ್ಥಾನ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಯೊಂದು ಉರುಳಿಬಿದ್ದ ವರದಿಯಾಗಿದೆ.