ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಲಕ್ಷ್ಮೇಶ್ವರದಲ್ಲಿ ಕೀಲಿ ಮುರಿದು ಮನೆ ಕಳ್ಳತನ ಮಾಡಿದ ಚಾಲಾಕಿ ಕಳ್ಳರು
Aug 10 2025, 01:32 AM IST
ಪಟ್ಟಣದ ಬೆಣ್ಣೆ ಪೇಟೆಯ ನಿವಾಸಿ ಭೀಮಣ್ಣ ಗೋಡಿ ಅವರ ಮನೆಯ ಕೀಲಿ ಮುರಿದು ಬಂಗಾರ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ದೌರ್ಜನ್ಯ ತಡೆಗೆ ಮನೆ ಮನೆಗೆ ಪೊಲೀಸ್
Aug 10 2025, 01:30 AM IST
ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಪಿ. ಆನಂದ್ ಕುಮಾರ್ ತಿಳಿಸಿದರು.
ಮನೆ ಮನೆಗೆ ಪೊಲೀಸ್ ಯೋಜನೆ ಸಮಾಜಕ್ಕೆ ದಾರಿದೀಪ: ಎಎಸ್‌ಪಿ ಪರಮೇಶ್ವರ ಹೆಗಡೆ
Aug 09 2025, 02:06 AM IST
ಜನತೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ಸಮಾಜಕ್ಕೆ ದಾರಿದೀಪ ಆಗಲಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೇಳಿದ್ದಾರೆ.
ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರಾದ ಕುಟುಂಬ
Aug 09 2025, 12:00 AM IST
ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸಂಜೀವಯ್ಯ (75) ಅವರು ಮನೆ ಕುಸಿದಿದೆ.
ಕಾರ್ಮಿಕರಿಗೆ ಮನೆ ಬಳಿ ಆರೋಗ್ಯ ದೊರೆಯಬೇಕು: ಶಾಸಕ ಬಿ.ಪಿ.ಹರೀಶ್
Aug 04 2025, 12:15 AM IST
ಕಾರ್ಮಿಕ ಕಲ್ಯಾಣ ಮಂಡಳಿಯ ಯೋಜನೆಯಿಂದ ಅಸಂಘಟಿತ ಕಾರ್ಮಿಕರಿಗೆ ಮನೆ ಸಮೀಪವೇ ಆರೋಗ್ಯ ಸೇವೆ ದೊರೆಯುತ್ತದೆ. ಅಧಿಕಾರಿಗಳು ಲೋಪ ಮಾಡದೆ ಯೋಜನೆಯ ಅನ್ವಯ ಎಲ್ಲಾ ಅಗತ್ಯ ಆರೋಗ್ಯ ಸೇವೆಯ ಲಾಭವನ್ನು ಕಾರ್ಮಿಕರಿಗೆ ದೊರಕಿಸಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಮನೆ ಬಾಗಿಲಿಗೆ ಬರುವ ಪೊಲೀಸರನ್ನು ಸ್ವಾಗತಿಸಿ: ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
Aug 03 2025, 11:45 PM IST
ಮನೆ ಮನೆಗೆ ಪೊಲೀಸ್ ಯೋಜನೆಯಲ್ಲಿ ಪ್ರತಿ ಬೀಟ್ ಪೊಲೀಸರಿಗೆ ಕ್ಲಸ್ಟರ್ ಗಳನ್ನು ಮಾಡಿ ಸುಮಾರು 250 ಮನೆಯ ಜವಾಬ್ದಾರಿ ನೀಡಿದ್ದೇವೆ. ಈ ಪೊಲೀಸರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಪಡೆಯುತ್ತಾರೆ.
ಮನೆ ಕಟ್ಟುವಾಗ 1 ಮರ ಕಟಾವು : ಪ್ರಾಯಶ್ಚಿತ್ತವಾಗಿ 101 ಮರ ನೆಟ್ಟ ವಿಜ್ಞಾನಿ
Aug 01 2025, 12:30 AM IST
ಪರಿಸರ ಕಾಳಜಿ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಹನೇಹಳ್ಳಿ ಗ್ರಾಪಂನ ಬಿದ್ರಗೇರಿಯಲ್ಲಿ ಗುರುವಾರ ನಡೆಯಿತು.
ಸುಂಟಿಕೊಪ್ಪ: ಭಾರಿ ಮಳೆ ಗಾಳಿಗೆ ಮನೆ ಗೋಡೆ ಕುಸಿದು ನಷ್ಟ
Jul 31 2025, 12:55 AM IST
ಮಧುರಮ್ಮ ಬಡಾವಣೆಯ ನಿವಾಸಿ ಜಗದೀಶ್ ಎಂಬವರ ಮನೆಯ ಗೋಡೆಯು ಗಾಳಿ ಮಳೆಗೆ ಕುಸಿದು ಬಿದ್ದಿದೆ.
ಮನೆ ಬಾಗಿಲಿಗೆ ಬರುವ ಪೊಲೀಸರನ್ನು ಸ್ವಾಗತಿಸಿ
Jul 31 2025, 12:45 AM IST
ನಾಗರಿಕರು ಹಾಗೂ ಪೊಲೀಸರ ನಡುವಿನ ಸಂಬಂಧ ಗಟ್ಟಿಯಾದರೆ ದುಷ್ಕೃತ್ಯ ಮಾಡುವವರಿಗೆ ಅವಕಾಶವೇ ಇಲ್ಲ
ಸಮಸ್ಯೆ ಪರಿಹಾರಕ್ಕಾಗಿ ಮನೆ ಮನೆಗೆ ಪೊಲೀಸ್: ಜಾಹ್ನವಿ
Jul 30 2025, 12:48 AM IST
ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವ ಜತೆಗೆ ಅವರ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶಕ್ಕಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ.
< previous
1
2
3
4
5
6
7
8
9
10
...
91
next >
More Trending News
Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್‌ಪ್ಲಾನ್
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು