ಅಂಬೇಡ್ಕರ್ ಹುಟ್ಟುಹಬ್ಬ ಮನೆ-ಮನದ ಹಬ್ಬದಂತೆ ಆಚರಿಸಿ
Apr 05 2025, 12:49 AM ISTಏ. 14 ರ ಅಂಬೇಡ್ಕರ್ ಹುಟ್ಟುಹಬ್ಬವನ್ನು ಮನೆ-ಮನದ ಹಬ್ಬವಾಗಿ ಸಮುದಾಯದ ಎಲ್ಲರೂ ಹಾಗೂ ನಾಗರೀಕ ಪ್ರಜೆಗಳು ಆಚರಿಸಿ, ನಾಡಿಗೆ ಸೌಹಾರ್ದಯುತ ಸಂದೇಶವನ್ನು ಸಾರಲು ಮುಂದಾಗಬೇಕು ಎಂದು ಅಂಬೇಡ್ಕರ್ ವಿವಿಧೊದ್ದೇಶ ಸೇವಾ ಸಂಸ್ಥೆ ಅಧ್ಯಕ್ಷ ತುಂಬುಲ ರಾಮಣ್ಣ ಹೇಳಿದರು.