ಮನೆ-ಮನೆಗೆ ಶ್ರೀರಾಮನ ಚಿತ್ರಪಟ, ಮಂತ್ರಾಕ್ಷತೆ
Jan 07 2024, 01:30 AM ISTಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳುತ್ತಿರುವ ಹಿನ್ನೆಲೆ ಮುಂಡಗೋಡ ತಾಲೂಕಿನಲ್ಲಿ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿ ಮನೆ-ಮನೆಗೂ ಶ್ರೀರಾಮನ ಚಿತ್ರಪಟ, ಆಮಂತ್ರಣ ಪತ್ರಿಕೆ, ಮಂತ್ರಾಕ್ಷತೆ ತಲುಪಿಸುವ ಕಾರ್ಯ ಬರದಿಂದ ಸಾಗಿದೆ.