ದಾಂಡೇಲಿಯಲ್ಲಿ ಮನೆ ಹಂಚಿಕೆ ವಿಳಂಬ, ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
Jan 30 2024, 02:00 AM ISTಬಡ ಫಲಾನುಭವಿಗಳಿಂದ ಹಣ ಪಡೆದು ಮನೆ ಹಂಚದೇ ಗೃಹ ಮಂಡಳಿ ಸತಾಯಿಸುತ್ತಿದೆ, ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಹೀಗಾಗಿ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ದಾಂಡೇಲಿ ಹೋರಾಟ ಸಮಿತಿ ಹೇಳಿದೆ.