ಸೋನಿಯಾ ಆಸ್ತಿ: ಇಟಲಿಯಲ್ಲೊಂದು ಮನೆ ಮಾತ್ರ!
Feb 17 2024, 01:18 AM ISTಸೋನಿಯಾ ಆಸ್ತಿ ಪ್ರಕಟಿಸಿದ್ದು ಇಟಲಿಯಲ್ಲೊಂದು ಮನೆಯಿದ್ದು, ಭಾರತದಲ್ಲಿ ಸ್ವಂತ ಮನೆ ಇಲ್ಲ ಎಂಬುದಾಗಿ ಚುನಾವಣಾ ಅಫಿಡವಿಟ್ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ 1 ಕೆ.ಜಿ ಚಿನ್ನ, ವಾಹನ ಇಲ್ಲ, ಒಟ್ಟು 12.53 ಕೋಟಿ ರು. ಆಸ್ತಿ ಇರುವುದಾಗಿ ಪ್ರಕಟಿಸಿದ್ದಾರೆ.