ಬೋಟು, ಬಲೆ ಮೀನುಗಾರರ ಮನೆ ಇದ್ದಂತೆ: ಮಂಕಾಳ್ ವೈದ್ಯ
Mar 11 2024, 01:18 AM ISTಮ್ಯಾಂಗನೀಸ್ ವಾರ್ಫ್‍ನಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಸಂಭವಿಸಿದ 8 ಬೋಟ್‍ಗಳಿಗೆ 10 ಲಕ್ಷ ರು., 1 ಬೋಟ್‍ಗೆ 5 ಲಕ್ಷ ರು., 1 ದೋಣಿಗೆ 2 ಲಕ್ಷ ರು. ಸಹಿತ ಒಟ್ಟು 1.71 ಕೋಟಿ ರು. ಪರಿಹಾರ ವಿತರಿಸಲಾಯಿತು.