ಪುತ್ತೂರು: ಮಳೆ ಹಾನಿಯಿಂದ ನಷ್ಟಕ್ಕೊಳಗಾದವರಿಗೆ ಸರ್ಕಾರದ ಪರಿಹಾರದ ಮೊತ್ತ ವಿತರಣೆ
Jun 21 2025, 12:49 AM ISTಪುತ್ತೂರು ತಾಲೂಕಿನಲ್ಲಿ ಪೃಕೃತಿ ವಿಕೋಪದಿಂದ ಹಾನಿಗೊಳಗಾದ ಪಕ್ಕಾಮನೆ, ಕಚ್ಚಾಮನೆ, ಭಾಗಶ: ಹಾನಿ, ಪೂರ್ಣ ಹಾನಿ, ತೋಟ, ಬೆಳೆ, ಕೃಷಿ ಹಾನಿಗೊಳಗಾದ ಫಲಾನುಭವಿಗಳಿಗೆ ಸರ್ಕಾರದಿಂದ ಪರಿಹಾರ ಮೊತ್ತದ ಮೊದಲ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.