ರೇಣುಕಾಸ್ವಾಮಿ ರಕ್ತಸಿಕ್ತ ಬಟ್ಟೆ ಪತ್ತೆ, ಮೊಬೈಲ್ ಮಾತ್ರ ಇನ್ನೂ ನಾಪತ್ತೆ!
Jun 17 2024, 01:31 AM ISTರಾಜಾಕಾಲುವೆ ಜಾಲಾಡುತ್ತಿರುವ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ರೇಣುಕಾಸ್ವಾಮಿಯ ಮೊಬೈಲ್‌ಗಾಗಿ ಶೋಧ ಮುಂದುವರೆಸಿದ್ದಾರೆ. ಈ ನಡುವೆ ಶೆಡ್‌ನಲ್ಲೇ ಸಂತ್ರಸ್ತನ ಬಟ್ಟೆ ಬಚ್ಚಿಟ್ಟು 8 ದಿನ ಹಂತಕರು ಸತಾಯಿಸಿದ ಮಾಹಿತಿ ಬೆಳಕಿಗೆ ಬಂದಿದೆ.