ಬೈಂದೂರು: ಮನೆಯ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ
Jul 31 2024, 01:06 AM ISTಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಇಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಈ ಮೊಸಳೆ ತೇಲಿಕೊಂಡು ಬಂದು ಬಾವಿಯನ್ನು ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲೆಲ್ಲೂ ಈ ಹಿಂದೆ ಮೊಸಳೆಗಳಿರಲಿಲ್ಲ, ಆದ್ದರಿಂದ ಮೊಸಳೆಗಳೇ ಇಲ್ಲದ ಊರಿನಲ್ಲಿ ಮೊಸಳೆ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.