ಯೋಧರ ಜತೆ ಮೋದಿ ದೀಪಾವಳಿ
Nov 13 2023, 01:15 AM ISTಚೀನಾ ಗಡಿಯ ಲೆಪ್ಚಾದಲ್ಲಿ ಯೋಧರ ಜತೆ ಸಂಭ್ರಮಿಸಿದ ಪ್ರಧಾನಿ. ಐಟಿಬಿಪಿ ಧಿರಿಸಿನಲ್ಲಿ ಮಿಂಚಿದ ನಮೋ. ಯೋಧರಿಗೆ ಸಿಹಿ ವಿತರಣೆ. ಗಡಿಯಲ್ಲಿ ಯೋಧರಿರುವವರೆಗೆ ಭಾರತ ಅತ್ಯಂತ ಸುರಕ್ಷಿತ. ಯೋಧರಿರುವ ಸ್ಥಳವು ದೇವಾಲಯಕ್ಕಿಂತ ಕಡಿಮೆ ಏನಲ್ಲ. ಯೋಧರು ಎಲ್ಲಿರುತ್ತಾರೋ ಅಲ್ಲಿಯೇ ನನ್ನ ದೀಪಾವಳಿ. ದೇಶದ ಪ್ರತಿ ವ್ಯಕ್ತಿ ಯೋಧರ ಹೆಸರಲ್ಲಿ ಒಂದೊಂದು ದೀಪ ಹಚ್ಚಿ: ಪಿಎಂ