ನೀವು ಕೊಟ್ಟ ಚುರ್ಮಾ ನನ್ನ ತಾಯಿಯನ್ನು ನೆನಪಿಸಿತು: ಚೋಪ್ರಾ ತಾಯಿಗೆ ಮೋದಿ ಭಾವುಕ ಪತ್ರ
Oct 03 2024, 01:25 AM ISTಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ತಾಯಿ ತಯಾರಿಸಿದ ಚುರ್ಮಾವನ್ನು ಉಡುಗೊರೆಯಾಗಿ ನೀಡಿದರು. ಚುರ್ಮಾ ಸವಿದ ಮೋದಿ ಭಾವುಕರಾದರು ಮತ್ತು ನೀರಜ್ ತಾಯಿಗೆ ಪತ್ರ ಬರೆದು, ತಮ್ಮ ತಾಯಿಯ ನೆನಪುಗಳು ಮರುಕಳಿಸಿದವು ಎಂದು ಬರೆದಿದ್ದಾರೆ.