ಬೆಂಕಿಯು ಪುಸ್ತಕ ಸುಡಬಹುದು, ಜ್ಞಾನವನ್ನಲ್ಲ ಎಂದು ನಳಂದಾ ವಿವಿ ನೂತನ ಕ್ಯಾಂಪಸ್ ಲೋಕಾರ್ಪಣೆ ಬಳಿಕ ಮೋದಿ ಕರೆ ನೀಡಿದ್ದಾರೆ. 1749 ಕೋಟಿ ರು. ವೆಚ್ಚದಲ್ಲಿ ನಳಂದಾ ವಿವಿ ಹೊಸ ಕ್ಯಾಂಪಸ್ 17 ದೇಶಗಳ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿದೆ.