• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂದು ಆರ್‌ಸಿಬಿಗೆ ಎದುರಾಗಲಿದೆ ಸನ್‌ರೈಸರ್ಸ್‌ ಚಾಲೆಂಜ್‌: ಮತ್ತೆ ರನ್‌ ಮಳೆ?

Apr 25 2024, 01:02 AM IST
ಆರ್‌ಸಿಬಿಗೆ ಎದುರಾಗಲಿದೆ ಸನ್‌ರೈಸರ್ಸ್‌ ಹೈದರಾಬಾದ್ ಸವಾಲು. ಉಭಯ ತಂಡಗಳ ನಡುವೆ ಈ ಐಪಿಎಲ್‌ನಲ್ಲಿ 2ನೇ ಮುಖಾಮುಖಿ. ಹೈದರಾಬಾದ್‌ನಲ್ಲಿ ನಡೆಯಲಿರುವ ಪಂದ್ಯ. ಮೊದಲ ಭೇಟಿಯಲ್ಲಿ ದಾಖಲೆಯ 287 ರನ್‌ ಚಚ್ಚಿದ್ದ ಸನ್‌ರೈಸರ್ಸ್‌. ಇಂದೂ ರನ್‌ ಮಳೆ ಸುರಿಯುವ ನಿರೀಕ್ಷೆ.

4 ಓವರಲ್ಲಿ 73 ರನ್‌ ಚಚ್ಚಿಸಿಕೊಂಡ ಮೋಹಿತ್‌ ಶರ್ಮಾ: ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು!

Apr 25 2024, 01:00 AM IST
ಐಪಿಎಲ್‌ ಇತಿಹಾಸದಲ್ಲೇ 4 ಓವರ್‌ಗಳ ಸ್ಪೆಲ್‌ನಲ್ಲಿ ಅತಿಹೆಚ್ಚು ರನ್‌ ಬಿಟ್ಟುಕೊಟ್ಟ ಅಪಖ್ಯಾತಿಗೆ ಗುರಿಯಾದ ಮೋಹಿತ್‌ ಶರ್ಮಾ. ಡೆಲ್ಲಿ ವಿರುದ್ಧ 4 ಓವರಲ್ಲಿ 73 ರನ್‌ ಚಚ್ಚಿಸಿಕೊಂಡ ಗುಜರಾತ್‌ ಬೌಲರ್‌. ಬಸಿಲ್‌ ಥಂಪಿ ಹೆಸರಿನಲ್ಲಿದ್ದ 70 ರನ್‌ ದಾಖಲೆ ಮುರಿದ ಮೋಹಿತ್‌.

ಐಪಿಎಲ್‌: ಪವರ್‌ನಲ್ಲಿ 125 ರನ್‌ ಚಚ್ಚಿ ಸನ್‌ರೈಸರ್ಸ್‌ ವಿಶ್ವ ದಾಖಲೆ!

Apr 21 2024, 02:19 AM IST

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್‌ ದಾಖಲೆಗಳ ಸುರಿಮಳೆ. 5 ಓವರಲ್ಲಿ 100, ಪವರ್‌-ಪ್ಲೇನಲ್ಲಿ ಒಟ್ಟು 125 ರನ್‌. ಐಪಿಎಲ್‌ ಪವರ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಬರೆದ ಸನ್‌ರೈಸರ್ಸ್‌. 

ನಾಮಪತ್ರ ಸಲ್ಲಿಕೆಗೂ ಮುನ್ನ ಜಾಧವ್‌ ಟೆಂಪಲ್‌ ರನ್‌

Apr 19 2024, 01:03 AM IST
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಬೆಂಬಲದೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಡಾ. ಉಮೇಶ್ ಜಾಧವ್, ನಾಮಪತ್ರ ಸಲ್ಲಿಕೆ, ರ್‍ಯಾಲಿಗೂ ಮುನ್ನ ಅನೇಕ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿ ಗುರುಗಳು, ಸಂತರು, ಶರಣರ ಆಶೀರ್ವಾದ ಪಡೆದರು.

ಗೋ ಪೂಜೆ, ಟೆಂಪಲ್‌ ರನ್‌ ಬಳಿಕ ಉಮೇದುವಾರಿಕೆ ಸಲ್ಲಿಸಿದ ಮೃಣಾಲ್‌

Apr 16 2024, 01:05 AM IST
ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ನಾಮಪತ್ರ ಸಲ್ಲಿಕೆಗೂ ಮೊದಲು ಕುವೆಂಪು ನಗರದ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್‌ ಪತ್ನಿ ಹಿತಾ ಗೋಪೂಜೆಯಲ್ಲಿ ಭಾಗವಹಿಸಿದ್ದರು.

287 ರನ್‌: ಆರ್‌ಸಿಬಿಗೆ ಅಟ್ಟಾಡಿಸಿ ಹೊಡೆದ ಸನ್‌ರೈಸರ್ಸ್‌ನಿಂದ ಮತ್ತೆ ದಾಖಲೆ!

Apr 16 2024, 01:03 AM IST
ಈ ಆವೃತ್ತಿಯಲ್ಲಿ 2ನೇ ಬಾರಿಗೆ ಐಪಿಎಲ್‌ನಲ್ಲಿ ಗರಿಷ್ಠ ರನ್‌ ದಾಖಲೆ. ಟ್ರ್ಯಾವಿಸ್‌ ಹೆಡ್‌ 39 ಎಸೆತದಲ್ಲಿ 100 ರನ್‌. ಕ್ಲಾಸೆನ್‌ ರೌದ್ರಾವತಾರ. 277 ರನ್‌ ದಾಖಲೆಯನ್ನು ಉತ್ತಮಗೊಳಿಸಿಕೊಂಡ ಹೈದ್ರಾಬಾದ್‌.

ಪಂಜಾಬ್‌ ಕಿಂಗ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ಗೆ 2 ರನ್‌ ರೋಚಕ ಗೆಲುವು!

Apr 11 2024, 12:48 AM IST
ಪಂಜಾಬ್‌ ಕಿಂಗ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್‌. ಅಶುತೋಷ್‌ ಶರ್ಮಾ, ಶಶಾಂಕ್‌ ಸಿಂಗ್‌ ಹೋರಾಟ ವ್ಯರ್ಥ. ಸೋಲಿನ ದವಡೆಯಿಂದ ಪಾರಾದ ಸನ್‌ರೈಸರ್ಸ್‌ಗೆ ಸತತ 2ನೇ ಗೆಲುವು.

ಐಪಿಎಲ್‌ನಲ್ಲಿ ಮತ್ತೆ ರನ್ ಹೊಳೆ: 263 ರನ್‌ ಗಳಿಸಿದ್ದ ಆರ್‌ಸಿಬಿ ಹಿಂದಿಕ್ಕಿದ ಕೆಕೆಆರ್‌!

Apr 04 2024, 01:00 AM IST
ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತ. 11 ವರ್ಷಗಳ ಕಾಲ ಆರ್‌ಸಿಬಿ ತಂಡ ದಾಖಲೆಯಾಗಿ ಉಳಿಸಿದ್ದನ್ನು ಕೆಲವೇ ದಿನಗಳ ಅಂತರದಲ್ಲಿ 2 ತಂಡಗಳಿಂದ ಪತನ.

ಕೆಕೆಆರ್‌ 272: ಡೆಲ್ಲಿಗೆ 106 ರನ್‌ ಹೀನಾಯ ಸೋಲು!

Apr 04 2024, 01:00 AM IST
ಕೋಲ್ಕತಾದ ರನ್‌ ಹೊಳೆಯಲ್ಲಿ ಜಾರಿ ಬಿದ್ದ ಡೆಲ್ಲಿ. ನರೈನ್‌, ರಸೆಲ್‌, ರಘುವನ್ಶಿ, ರಿಂಕು ಅಬ್ಬರ, ಕೋಲ್ಕತಾ 7 ವಿಕೆಟ್‌ಗೆ 272 ರನ್‌. ಐಪಿಎಲ್‌ನ 2ನೇ ಗರಿಷ್ಠ ರನ್‌. ಬೃಹತ್‌ ಗುರಿ ನೋಡಿಯೇ ಕಂಗಾಲಾದ ಡೆಲ್ಲಿ 166 ರನ್‌ಗೆ ಆಲೌಟ್‌. ಕೆಕೆಆರ್‌ಗೆ ಹ್ಯಾಟ್ರಿಕ್‌ ಗೆಲುವು

ಐಪಿಎಲ್‌: ಮಯಾಂಕ್‌ ಯಾದವ್‌ ವೇಗಕ್ಕೆ ತತ್ತರಿಸಿದ ಆರ್‌ಸಿಬಿಗೆ 28 ರನ್‌ ಸೋಲು

Apr 03 2024, 01:32 AM IST
ಲಖನೌ ವಿರುದ್ಧ ಆರ್‌ಸಿಬಿಗೆ 28 ರನ್‌ ಹೀನಾಯ ಸೋಲು. 181 ರನ್‌ ಗಳಿಸಿದ ಲಖನೌ. ಡಿ ಕಾಕ್‌, ಪೂರನ್‌ ಸ್ಫೋಟಕ ಆಟ. ಆರ್‌ಸಿಬಿ ಸಾಧಾರಣ ಬ್ಯಾಟಿಂಗ್‌. ಕೈಕೊಟ್ಟ ಕೆ.ಜಿ.ಎಫ್‌. ಮಯಾಂಕ್‌ ಬೆಂಕಿ ಬೌಲಿಂಗ್‌ಗೆ ಆರ್‌ಸಿಬಿ ನಿರುತ್ತರ. 153ಕ್ಕೆ ಆಲೌಟ್‌.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved