• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿಶ್ವಕಪ್‌: ಕಿವೀಸ್‌ಗೆ 84 ರನ್‌ ಸೋಲಿನ ಆಘಾತ ನೀಡಿದ ಆಫ್ಘನ್‌!

Jun 09 2024, 01:37 AM IST
ಗುರ್ಬಾಜ್‌, ಜದ್ರಾನ್‌ ಆಕರ್ಷಕ ಆಟದಿಂದಾಗಿ ಆಫ್ಘನ್‌ 6 ವಿಕೆಟ್‌ಗೆ 159 ರನ್‌ ಕಲೆಹಾಕಿತು. ಬಳಿಕ ಆಫ್ಘನ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 75ಕ್ಕೆ ಆಲೌಟ್‌ ಆಯಿತು.

ಐಪಿಎಲ್‌ನಲ್ಲಿ 8000 ರನ್‌ ಕಲೆಹಾಕಿದ ಮೊದಲ ಬ್ಯಾಟರ್‌ ವಿರಾಟ್‌

May 23 2024, 01:00 AM IST

ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಮತ್ತೊಂದು ಹೊಸ ದಾಖಲೆ. 8000 ರನ್‌ ಮೈಲುಗಲ್ಲು ತಲುಪಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದ  ವಿರಾಟ್‌.

ಚಿನ್ನಸ್ವಾಮಿಯಲ್ಲಿ ಕೊಹ್ಲಿ 3000 ರನ್‌: ದಾಖಲೆ!

May 19 2024, 01:51 AM IST
ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದಾಖಲೆಗಳ ಸುರಿಮಳೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000 ರನ್‌, 2ನೇ ಬಾರಿಗೆ ಆವೃತ್ತಿಯೊಂದರಲ್ಲಿ 700ಕ್ಕೂ ಹೆಚ್ಚು ರನ್‌ ಮೈಲುಗಲ್ಲು. ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ.

ಐಪಿಎಲ್‌ನಲ್ಲಿ ಪಡಿಕ್ಕಲ್‌ ಸೂಪರ್‌ ಪ್ಲಾಫ್‌: 7 ಪಂದ್ಯದಲ್ಲಿ ಕೇವಲ 38 ರನ್‌!

May 18 2024, 12:35 AM IST
ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವ ಅವಕಾಶ ಪಡೆದರೂ ದೇವದತ್‌ ಪಡಿಕ್ಕಲ್‌ ಅವರು ಖಾತೆ ತೆರೆಯಲು ವಿಫಲರಾದರು.

4 ಐಪಿಎಲ್‌ ಆವೃತ್ತಿಗಳಲ್ಲಿ 600 + ರನ್‌: ಕಿಂಗ್‌ ಕೊಹ್ಲಿ ದಾಖಲೆ

May 10 2024, 01:36 AM IST

ರನ್ ಮೆಷಿನ್‌ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ಐಪಿಎಲ್‌ನ 4 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರನ್‌ ರೈಸರ್ಸ್‌ ಆರ್ಭಟಕ್ಕೆ ಜೈಂಟ್ಸ್‌ ತತ್ತರ !

May 09 2024, 12:45 AM IST
ಲಖನೌ ಜೈಂಟ್ಸ್ ನೀಡಿದ್ದ 166 ರನ್‌ಗಳ ಗುರಿಯನ್ನು 9.4 ಓವರ್‌ನಲ್ಲೇ ಬೆನ್ನತ್ತಿ ಗೆದ್ದ ಹೈದರಾಬಾದ್‌. ಹೆಡ್‌ 30 ಬಾಲಲ್ಲಿ 89, ಅಭಿಷೇಕ್‌ 28 ಬಾಲಲ್ಲಿ 75. 10 ವಿಕೆಟ್ ಗೆಲುವು. ಪ್ಲೇ-ಆಫ್‌ಗೆ ಮತ್ತಷ್ಟು ಸನಿಹ.

12500 ರನ್‌: ಟಿ20ಯಲ್ಲಿ ಕಿಂಗ್ಸ್‌ ಕೊಹ್ಲಿ ಹೊಸ ಮೈಲುಗಲ್ಲು

May 05 2024, 02:05 AM IST
ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿ. ಒಟ್ಟಾರೆ ಗರಿಷ್ಠ ಟಿ20 ರನ್‌ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ವಡ್ಡಗೆರೆ ಕೆರೆಗೆ ಟ್ರಯಲ್‌ ರನ್‌ ನೀರು ಬಂತು!

May 03 2024, 01:01 AM IST
ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸೋದು ಯಾವಾಗ ಎಂದು ಕಳೆದ ಮಾ.೩೦ ಕನ್ನಡಪ್ರಭ ವರದಿ ಪ್ರಕಟವಾದ ತಿಂಗಳ ಬಳಿಕ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಕಾವೇರಿ ನೀರಾವರಿ ನಿಗಮ ಟ್ರಯಲ್‌ ರನ್‌ ನೀರು ಗುರುವಾರ ಹರಿಸಿದೆ.

262 ರನ್‌ ಚೇಸ್‌ ಮಾಡಿ ಪಂಜಾಬ್ ಟಿ20 ವಿಶ್ವದಾಖಲೆ!

Apr 27 2024, 01:00 AM IST
ಈಡನ್‌ ಗಾರ್ಡನ್ಸ್‌ನ ರನ್‌ ಹೊಳೆಯಲ್ಲಿ ದಾಖಲೆಗಳು ಉಡೀಸ್‌. ಸಾಲ್ಟ್‌, ನರೈನ್ ಸ್ಫೋಟಕ ಆಟ, ಕೋಲ್ಕತಾ 6 ವಿಕೆಟ್‌ಗೆ 261 ರನ್‌. ಜಾನಿ ಸೆಂಚುರಿ, ಪ್ರಭ್‌, ಶಶಾಂಕ್‌ ಆರ್ಭಟ. 18.4 ಓವರಲ್ಲೇ ಗೆದ್ದ ಪಂಜಾಬ್‌. ಐಪಿಎಲ್‌, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಚೇಸ್‌ ದಾಖಲೆ

10 ಆವೃತ್ತಿಗಳಲ್ಲಿ ತಲಾ 400+ರನ್‌: ವಿರಾಟ್‌ ಕೊಹ್ಲಿ ದಾಖಲೆ

Apr 26 2024, 12:45 AM IST
10 ವಿವಿಧ ಆವೃತ್ತಿಗಳಲ್ಲಿ ತಲಾ 400 ರನ್‌ ಕಲೆಹಾಕಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ವಿರಾಟ್‌ ಕೊಹ್ಲಿ ಅವರು ಪಾತ್ರರಾಗಿದ್ದಾರೆ. ಈ ಬಾರಿ ಆರೆಂಜ್‌ ಕ್ಯಾಪ್‌ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved