ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಟೆಸ್ಟ್ನಲ್ಲಿ 250 ವಿಕೆಟ್, 3000 ರನ್: ಜಡೇಜಾ ದಾಖಲೆ
Feb 16 2024, 01:46 AM IST
ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು 3000 ರನ್ ಹಾಗೂ 250 ವಿಕೆಟ್ ಸಾಧನೆ ಮಾಡಿದ ಭಾರತದ ಕೇವಲ 3ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟಿ20: ರನ್ ಮಳೆಯಲ್ಲಿ ಆಸ್ಟ್ರೇಲಿಯಾ ಮುಂದೆ ಜಾರಿ ಬಿದ್ದ ವಿಂಡೀಸ್ ಪಡೆ
Feb 10 2024, 01:45 AM IST
ಡೇವಿಡ್ ವಾರ್ನರ್ ಹಾಗೂ ಆ್ಯಡಂ ಜಂಪಾ ಅಭೂತಪೂರ್ವ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿದ ಆಸ್ಟ್ರೇಲಿಯಾ 11 ರನ್ ಜಯ ಸಾಧಿಸಿದೆ.
ಅಂ-19 ವಿಶ್ವಕಪ್: ಭಾರತಕ್ಕೆ ಮತ್ತೆ 201 ರನ್ ಜಯ
Jan 29 2024, 01:39 AM IST
ಅಂಡರ್-19 ವಿಶ್ವಕಪ್ನಲ್ಲಿ ಭಾರತ ಭಾನುವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ 201 ರನ್ ಬೃಹತ್ ಗೆಲುವು ದಾಖಲಿಸಿತು.
ಚಾಲಕರನ್ನು ಪ್ರಪಾತಕ್ಕೆ ತಳ್ಳಲು ಹಿಟ್ ರನ್ ಆ್ಯಂಡ್ ರನ್ ಕಾಯ್ದೆ
Jan 19 2024, 01:47 AM IST
ಕೇಂದ್ರ ಸರ್ಕಾರ ಚಾಲಕರನ್ನು ಪ್ರಪಾತಕ್ಕೆ ತಳ್ಳುವ ಕಾರ್ಯಕ್ಕೆ ಮುಂದಾಗುತ್ತಿದೆ. ಕಾನೂನಿನಲ್ಲಿ ಬದಲಾವಣೆ ತಂದು ಚಾಲಕರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು.
ಹಿಟ್ ಆ್ಯಂಡ್ ರನ್ ನಿಯಮ ಹಿಂಪಡೆಯಲು ಆಗ್ರಹಿಸಿ ಲಾರಿಗಳ ಮುಷ್ಕರ
Jan 18 2024, 02:01 AM IST
ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗೆ ಬರೆದ ಮನವಿಯಲ್ಲಿ ಗಂಗಾವತಿ-ಕೊಪ್ಪಳ ರಸ್ತೆಯಲ್ಲಿ ಟೋಲ್ ಬಳಿ, ಹೈವೇ ರಸ್ತೆಯಲ್ಲಿ ‘ಹೈವೇ ಪ್ಯಾಟ್ರೋಲ್ ಹೆಸರಿನಲ್ಲಿ ಮತ್ತು ೧೧೨ ವಾಹನದ ಪೊಪೋಲೀಸರು ಹಾಗೂ ಟ್ರಾಫಿಕ್ ಪೊಲೀಸರು ೨೪ ತಾಸು ರಸ್ತೆಯಲ್ಲಿ ಪ್ರತಿ ಲಾರಿಗಳನ್ನು ನಿಲ್ಲಿಸಿ ತೊಂದರೆ ಕೊಡುವುದನ್ನು ನಿಲ್ಲಿಸಬೇಕು.
ಕೂಚ್ ಬೆಹಾರ್ ಫೈನಲ್: ಮುಂಬೈ ವಿರುದ್ಧ 626 ರನ್ ದಾಖಲಿಸಿದ ಕರ್ನಾಟಕ
Jan 15 2024, 01:46 AM IST
ಶಿವಮೊಗ್ಗ ನಗರದ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ 626 ರನ್ಗಳ ಬೃಹತ್ ಮೊತ್ತ ದಾಖಲಿಸಿ, 4ನೇ ದಿನಕ್ಕೆ ಆಟ ಮುಂದುವರಿಸಿದೆ. 3ನೇ ದಿನದಾಟದಲ್ಲಿ ಪ್ರಕರ್ ಚತುರ್ವೇದಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದು, ದ್ವಿಶತಕ ಸಿಡಿಸಿದ್ದಾರೆ.
ವಿವೇಕ ಜಯಂತಿ: ಎಬಿವಿಪಿಯಿಂದ ವಿವೇಕ ರನ್
Jan 13 2024, 01:31 AM IST
ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಿಂದ ವಿವೇಕ ರನ್ ಮ್ಯಾರಥಾನ್ ಕಿಮ್ಸ್, ಹೊಸೂರ ಸರ್ಕಲ್, ಭಗತ್ಸಿಂಗ್ ಸರ್ಕಲ್, ಬಸವವನ ಮಾರ್ಗವಾಗಿ ಚೆನ್ನಮ್ಮ ವೃತ್ತದ ವರೆಗೂ ನಡೆಯಿತು.
ವಾಕ್-ರನ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
Jan 06 2024, 02:00 AM IST
ಸಿಗರೇಟು, ಮಾವಾ, ತಂಬಾಕು, ಗುಟ್ಕಾಗಳಿಂದ ಆರಂಭವಾಗುವ ದುಶ್ಚಟ ಕ್ರಮೇಣ ಗಾಂಜಾ, ಕಾಫ್ ಸಿರಪ್, ವೈಟ್ನರ್ ಸೇರಿದಂತೆ ಹಲವು ಮಾದಕ ವಸ್ತುಗಳ ದಾಸರಾಗಿ ಬದಲಾಗುತ್ತಾರೆ.
ಹಿಟ್ ಆ್ಯಂಡ್ ರನ್ ಕಾನೂನು ಹಿಂಪಡೆಯಲು ಆಗ್ರಹ
Jan 05 2024, 01:45 AM IST
ಚಾಲಕರಿಗೆ ಕನಿಷ್ಠ 10 ವರ್ಷಗಳವರೆಗೆ ಶಿಕ್ಷೆ ಮತ್ತು ₹ 7 ಲಕ್ಷ ದಂಡವನ್ನು ವಿಧಿಸುವ ಹೊಸ ಕಾನೂನು ಜಾರಿಗೊಳಿಸಿದ್ದು ಖಂಡನೀಯ
ವೃಕ್ಷೋಥಾನ್ ಹೆರಿಟೇಜ್ ರನ್ ಕ್ರೇಜ್ ಹೆಚ್ಚಿಸಿದ ಪ್ರೀತಿ ಮನೀಶ್
Dec 19 2023, 01:45 AM IST
ವಿಜಯಪುರದಲ್ಲಿ ಡಿಸೆಂಬರ್ 24ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಸೀರೆಯುಟ್ಟು ಬರಿಗಾಲಿನಲ್ಲಿ ಓಡುವ ಓಟಗಾರ್ತಿ ಎಂದೇ ಹೆಸರಾಗಿರುವ ಪ್ರೀತಿ ಮನೀಶ್ 21ಕಿಮೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಹಿಳೆಯರಲ್ಲಿ ಹುಮ್ಮಸ್ಸು ಮೂಡಿಸಿದೆ.
< previous
1
2
3
4
5
6
7
8
9
10
11
next >
More Trending News
Top Stories
ದ.ಕನ್ನಡ, ಉಡುಪಿಯಲ್ಲಿ ಕೋಮು ಹಿಂಸೆ ನಿಗ್ರಹ ಪಡೆ ಸ್ಥಾಪನೆ: ಪರಂ
ಸೋನು ನಿಗಮ್ ವಿರುದ್ಧ ಎಫ್ಐಆರ್
ಉಗ್ರ ಪಾಕ್ಗೆ ಮತ್ತೆ ಭಾರತ 3 ನಿರ್ಬಂಧ
ನಿಯಮ ಪಾಲಿಸದ ಪೇಯಿಂಗ್ ಗೆಸ್ಟ್ ಬಂದ್ ಮಾಡಲು ಬಿಬಿಎಂಪಿ ಚರ್ಚೆ
ಮೆಟ್ರೋ ಹಳದಿ ಮಾರ್ಗ ಜೂನ್ನಲ್ಲಿ ಆರಂಭ: ಅರ್ಧ ಗಂಟೆಗೆ 1 ರೈಲು ಸೇವೆ