ದುಲೀಪ್ ಟ್ರೋಫಿ: ರಿಯಾನ್ ಪರಾಗ್, ರಾವತ್ ಅರ್ಧಶತಕ, ಭಾರತ ‘ಎ’ 333 ರನ್ ಲೀಡ್
Sep 22 2024, 02:01 AM ISTದುಲೀಪ್ ಟ್ರೋಫಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಭಾರತ 'ಎ' ತಂಡವು ಭಾರತ 'ಸಿ' ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. 333 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ, 'ಎ' ತಂಡವು ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿದೆ.