ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿಯಲ್ಲಿ ವೈಟ್ವಾಶ್ ಮುಖಭಂಗಕ್ಕೊಳಗಾದ ಬೆನ್ನಲ್ಲೇ ಆಸ್ಟ್ರೇಲಿಯಾ ವಿಮಾನವೇರಿದ್ದ ಟೀಂ ಇಂಡಿಯಾ, ಆಸೀಸ್ ನೆಲದಲ್ಲಿ ಕಮಾಲ್ ಮಾಡಿದೆ. ವೈಟ್ವಾಶ್ ಅವಮಾನ ಮರೆಸುವ ರೀತಿಯಲ್ಲಿ ಆಸ್ಟ್ರೇಲಿಯಾಕ್ಕೆ ಅವರದೇ ತವರಿನಲ್ಲಿ ಮಣ್ಣುಮುಕ್ಕಿಸಿದೆ.
ನ್ಯೂಜಿಲೆಂಡ್ ವಿರುದ್ಧ ಕೊನೆ ಟೆಸ್ಟ್ನಲ್ಲಿ ಭಾರತಕ್ಕೆ 25 ರನ್ ಸೋಲು. 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದ ಕಿವೀಸ್. ಬ್ಯಾಟಿಂಗ್ನಲ್ಲಿ ದಯನೀಯ ವೈಫಲ್ಯ, 147 ರನ್ ಗುರಿ ಬೆನ್ನತ್ತಿದ್ದ ಭಾರತ 121ಕ್ಕೆ ಆಲೌಟ್. ಟೆಸ್ಟ್ ಭದ್ರಕೋಟೆ ಈಗ ನುಚ್ಚುನೂರು.
ನ್ಯೂಜಿಲೆಂಡ್ ವಿರುದ್ಧ 3ನೇ ಟೆಸ್ಟ್ನಲ್ಲಿ ಸಮಯಪ್ರಜ್ಞೆ ಇಲ್ಲದೆ ಬ್ಯಾಟ್ ಮಾಡಿ ಬೌಲಿಂಗ್ನಲ್ಲಿ ಸಾಧಿಸಿದ್ದ ಮೇಲುಗೈ ಬಿಟ್ಟುಕೊಟ್ಟ ಭಾರತ. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸಲ್ಲಿ 235ಕ್ಕೆ ಆಲೌಟ್.
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ 152 ರನ್ ಗೆಲುವು. 2021ರ ಫೆಬ್ರವರಿ ಬಳಿಕ ತವರಿನಲ್ಲಿ ಪಾಕ್ಗೆ ಮೊದಲ ಜಯ. 3 ಪಂದ್ಯಗಳ ಸರಣಿ 1-1ರಲ್ಲಿ ಸಮ.