ಮೊದಲ ಟೆಸ್ಟ್-ಭಾರತೀಯರ ವೇಗಕ್ಕೆ ಬೆದರಿದ ಬಾಂಗ್ಲಾದೇಶ: ಒಟ್ಟು 308 ರನ್ ಮುನ್ನಡೆ
Sep 21 2024, 01:52 AM ISTಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಭಾರತೀಯ ವೇಗಿಗಳ ದಾಳಿಗೆ ಬಾಂಗ್ಲಾ ಕಡಿಮೆ ಮೊತ್ತಕ್ಕೆ ಕುಸಿಯಿತು. ಮೊದಲ ಇನ್ನಿಂಗ್ಸ್ನಲ್ಲಿ 376 ರನ್ ಗಳಿಸಿದ ಭಾರತ, ಬಾಂಗ್ಲಾವನ್ನು 149 ರನ್ಗಳಿಗೆ ಸರ್ವಪತನಗೊಳಿಸಿತು.