ಏಕದಿನ ಹಾಗೂ ಅಂ.ರಾ. ಟಿ20ಯಲ್ಲಿ ಪಾಕಿಸ್ತಾನಿ ವೇಗಿ ಶಾಹೀನ್ ಅಫ್ರಿದಿ ಬೌಲಿಂಗ್‌ನ ಮೊದಲ ಓವರಲ್ಲಿ ಸಿಕ್ಸರ್ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎನ್ನುವ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.