ಮಹದೇಶ್ವರ ಬೆಟ್ಟದ ರಸ್ತೆ ಕೆಲಸ ಅಪೂರ್ಣ ಖಂಡಿಸಿ ರಸ್ತೆತಡೆ
Feb 28 2024, 02:33 AM ISTಪಟ್ಟಣದ ಬಿಪಿಸಿಎಲ್ ಪೆಟ್ರೋಲ್ ಬಂಕ್ ನಿಂದ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಅರಣ್ಯ ಇಲಾಖೆ ನರ್ಸರಿ ವರೆಗಿನ ರಸ್ತೆ ಕಾಮಗಾರಿ ಅಪೂರ್ಣಗೊಂಡು ಸ್ಥಗಿತಗೊಂಡಿರುವುದನ್ನು ವಿರೋಧಿಸಿ ರಾಜ್ಯ ಛಲವಾದಿ ಮಹಾಸಭಾ ಹನೂರು ಶಾಖೆ, ಹನೂರು ತಾಲೂಕು ಛಲವಾದಿ ಮಹಾಸಭಾ ಸಮಿತಿ ವತಿಯಿಂದ ಕಪ್ಪುಪಟ್ಟಿ ಧರಿಸಿ ರಸ್ತೆ ತಡೆ ನಡೆಸಿದರು.