ಗಂಗಾವತಿ ರಸ್ತೆ ಅಗಲೀಕರಣ: ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
Feb 09 2024, 01:45 AM ISTಭೂಸೇನಾ ನಿಗಮಗಕ್ಕೆ ಕಾಮಗಾರಿ ವಹಿಸಿದ್ದು, ಈಗ ನಗರಸಭೆಯವರು ರಸ್ತೆ ಅಗಲೀಕರಣಕ್ಕಾಗಿ ಹಸಿರು ನಿಶಾನೆ ತೋರಿಸಿದ್ದರಿಂದ ತೆರವು ಕಾರ್ಯಚರಣೆ ನಡೆಸಿದ್ದಾರೆ. 80 ಅಡಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ರಸ್ತೆ ಮಧ್ಯದಿಂದ 40 X 40 ಅಡಿಯಂತೆ ಅಗಲೀಕರಣಕ್ಕೆ ಸಿದ್ಧಗೊಂಡಿದೆ.