ಚುನಾಯಿತ ಸರ್ಕಾರ ಉರುಳಿಸಲು ಬಿಜೆಪಿ ಯತ್ನ : ಸಿಪಿಎಂ ರಾಜ್ಯ ಸಮಿತಿಯ ಸದಸ್ಯ ಡಾ.ಎಸ್.ವೈ.ಗುರುಶಾಂತ್
Aug 04 2024, 01:16 AM ISTಪ್ರಬಲ ವಿರೋಧ ಪಕ್ಷವಾಗಿ, ವಿರೋಧದ ಶಕ್ತಿಯಾಗಿರುವ ಇಂಡಿಯಾ ಒಕ್ಕೂಟದ ವಿರುದ್ಧ ಅದರ ಭಾಗಿದಾರ ಪಕ್ಷಗಳು, ಅವುಗಳ ನೇತೃತ್ವದ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬುಡಮೇಲು ಮಾಡುವ ತಂತ್ರ.